ಬೆಂಗಳೂರು: ಕೂಡ್ಲು ಜಿ.ಎಲ್.ಆರ್ ಕೇಂದ್ರ ಕಾರಾಗೃಹ ಮುಖ್ಯ ರಸ್ತೆಯ ಅಮೃತ ಕಾಲೇಜು ಹತ್ತಿರವಿದ್ದ ಜಲಂಡಳಿಯ ದಕ್ಷಿಣ ಉಪವಿಭಾಗ-2-2 ರ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಕಚೇರಿಯನ್ನು ಬೇಗೂರು ಸಮೀಪದ ಹೊಸ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೊಸ ಕಚೇರಿ ವಿಳಾಸ: ಸಹಾಯಕ ಕಾರ್ಯನಿರ್ವಾಹಕ ಎಂನಿಜಿಯರ್(ದಕ್ಷಿಣ)-2-2, ಉಪವಿಭಾಗ ಕಚೇರಿ, ಮುತ್ತುರಾಯ ಸ್ವಾಮಿ ದೇವಸ್ಥಾನದ ಸಮೀಪ, ಬೇಗೂರು ಕೆರೆ ರಸ್ತೆ, ಬೇಗೂರು, ಬೆಂಗಳೂರು-560068.