ಬೆಂಗಳೂರು: ಬೃಹತ್ ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಿದ್ದರೆ ಏನೇನು ಅನಾಹುತ ಆಗಲಿದೆ ಎಂಬುದಕ್ಕೆ ಈ ಹದಗೆಟ್ಟ ರಸ್ತೆಗಳೇ ಸಾಕ್ಷಿ. ಒಂದೆಡೆ ಕೊಳಚೆ ಪ್ರದೇಶಗಳಿಗೆ ನುಗ್ಗಿ ಅಲ್ಲಿನ ಬಡವರ ಬದುಕನ್ನು ನಾಶಗೊಳಿಸುವ ಮಳೆರಾಯ, ವರ್ಷಕ್ಕೊಮ್ಮೆ ರಿಪೇರಿ ಮತ್ತು ಗುಂಡಿಮುಚ್ಚುವ ಶಾಸ್ತ್ರ ಮಾಡುವ ಬಿಬಿಎಂಪಿಯ ಈ ರಸ್ತೆಗಳನ್ನೂ ಹದಗೆಡಿಸಿಬಿಡುತ್ತಾನೆ.

ಕಡತಗಳು ಹಲವಾರು ಹಂತಗಳನ್ನು ದಾಟಿ ರಿಪೇರಿಗೆ ಆದೇಶ ಬರುವಷ್ಟರಲ್ಲಿ ನಗರದಲ್ಲಿ ಸುರಿಯುವ ಧಾರಾಕಾರ ಮಳೆ ಆ ರಸ್ತೆಗಳನ್ನು ಮತ್ತೆ ಹಾಳುಗೆಡವುತ್ತದೆ. ಬೆಂಗಳೂರು ನಗರಿಯ ರಸ್ತೆಗಳ ಅವ್ಯವಸ್ಥೆ ಮತ್ತು ವಾಹನ ಸವಾರರಿಗೆ ಅನುಭವಿಸಬೇಕಾದ ಸಂಕಷ್ಟಗಳನ್ನು ಛಾಯಾಚಿತ್ರಗಳೇ ವಿವರಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.