ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ಕಾರಣ ಡಿ.11 ರಂದು ಮುಂದೂಡಿದ್ದ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಡಿ.11 ರಂದು ನಡೆಯಬೇಕಿದ್ದ ಬಿ.ಎ/ಬಿ.ಎಸ್‌ಸಿ 1ನೇ ಸೆಮಿಸ್ಟರಿನ ಪರೀಕ್ಷೆಗಳು ಶುಕ್ರವಾರ (ಡಿ.13) ಬೆಳಿಗ್ಗೆ 9.30ಕ್ಕೆ, 5ನೇ ಸೆಮಿಸ್ಟರಿನ ಪರೀಕ್ಷೆಗಳು ಮಧ್ಯಾಹ್ನ 2ಕ್ಕೆ ನಡೆಯಲಿವೆ.

ಎಲ್.ಎಲ್.ಬಿ 1 ಮತ್ತು 5ನೇ ಸೆಮಿಸ್ಟರಿನ ಪರೀಕ್ಷೆಗಳು ಡಿ.31 ರಂದು ಬೆಳಿಗ್ಗೆ 9.30ಕ್ಕೆ ಹಾಗೂ 4 ಮತ್ತು 8ನೇ ಸೆಮಿಸ್ಟರಿನ ಪರೀಕ್ಷೆಗಳು ಮಧ್ಯಾಹ್ನ 2ಕ್ಕೆ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ ಕುಲಸಚಿವರ (ಮೌಲ್ಯಮಾಪನ) ಕಚೇರಿ, ಪರೀಕ್ಷಾ ಭವನ, ಜ್ಞಾನಭಾರತಿ ಆವರಣ, ಬೆಂಗಳೂರು ವಿವಿ ಸಂಪರ್ಕಿಸಲು ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.