ಮನ್ನಾಎಖ್ಖೇಳಿ: 1 ಕ್ವಿಂಟಲ್ ಗೋಮಾಂಸ ವಶ

7

ಮನ್ನಾಎಖ್ಖೇಳಿ: 1 ಕ್ವಿಂಟಲ್ ಗೋಮಾಂಸ ವಶ

Published:
Updated:

ಚಿಟಗುಪ್ಪ: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1 ಕ್ವಿಂಟಲ್ ಗೋಮಾಂಸ, ಮೂರು ಹಸುಗಳನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ತಾಲ್ಲೂಕಿನ ಮನ್ನಾ ಎಖ್ಖೇಳಿ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರವಿಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಗೋಮಾಂಸ ವಶಕ್ಕೆ ಪಡೆದಿದ್ದಾರೆ.

ಅಬ್ದುಲ್ ಗನಿ, ಯೂಸೂಫ್ ಮಸ್ತಾನ್ ಖುರೇಶಿ ಬಂಧಿತ ಆರೋಪಿಗಳು.

ಮನ್ನಾ ಎಖ್ಖೇಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !