ಬುಧವಾರ, ಆಗಸ್ಟ್ 17, 2022
25 °C

ಸಾಯಿಜ್ಞಾನ ಪಬ್ಲಿಕ್ ಸ್ಕೂಲ್‍ಗೆ ಸಿಬಿಎಸ್‍ಇ ಮಾನ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಶ್ರೀ ಸಾಯಿ ಶ್ರದ್ಧಾ ಎಜುಕೇಶನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸಂಚಾಲಿತ ಒಂದರಿಂದ ಹತ್ತನೇ ತರಗತಿವರೆಗಿನ ಇಲ್ಲಿಯ ಸಾಯಿಜ್ಞಾನ ಪಬ್ಲಿಕ್ ಸ್ಕೂಲ್‍ಗೆ ಸಿಬಿಎಸ್‍ಇ ಮಾನ್ಯತೆ ದೊರೆತಿದೆ.

ಶಾಲೆಗೆ ಸಿಬಿಎಸ್‍ಇ ಮಾನ್ಯತೆ ಲಭಿಸಿರುವುದು ಸಂತಸ ಉಂಟು ಮಾಡಿದೆ ಎಂದು ಶಾಲೆ ಅಧ್ಯಕ್ಷ ರಮೇಶ ಕುಲಕರ್ಣಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.