ಶನಿವಾರ, ಡಿಸೆಂಬರ್ 3, 2022
26 °C

ಗೃಹ ಉತ್ಪನ್ನ ಮಾರಾಟ ಕೇಂದ್ರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ತಾಲ್ಲೂಕಿನ ಹೊಳಸಮುದ್ರ ಗ್ರಾಮದ ಮಹಾದೇವವಾಡಿಯಲ್ಲಿ ಗೃಹ ಉತ್ಪನ್ನಗಳ ಪ್ರದರ್ಶನ, ಮಾರಾಟ ಕೇಂದ್ರವನ್ನು ಸಚಿವ ಪ್ರಭು ಚವಾಣ್ ಉದ್ಘಾಟಿಸಿದರು.

ಎನ್‍ಆರ್‌ಎಲ್‍ಎಂ ತಾಲ್ಲೂಕು ಸಂಯೋಜಕಿ ಕವಿತಾ ಬಿರಾದಾರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ ಒಡೆಯರ್, ಮುಖಂಡ ಜ್ಞಾನೇಶ್ವರ ಪಾಟೀಲ, ರಾಹುಲ ಪಾಟೀಲ, ಮಲ್ಲಿಕಾರ್ಜುನ ಮಸಿಮಾಡೆ, ಭರತ ಕದಂ, ಲಕ್ಷ್ಮಣ ಕದಂ, ಪ್ರವೀಣ ಮಹಾರಾಜ, ಸಂಘದ ಸದಸ್ಯೆ ರಾಣಿ ವಿನೋದ ಬಿರಾದಾರ, ಅಶ್ವಿನಿ, ಶಿಲ್ಪಾ ಬಿರಾದಾರ ಹಾಗೂ ವಿಷ್ಣು ನೂದನೂರೆ ಇದ್ದರು.

ಪ್ರದರ್ಶನ ಮತ್ತು ಮಾರಾಟ ಮಳಿಗೆ ನೋಡುಗರ ಗಮನ ಸೆಳೆಯಿತು. ಸಾರ್ವಜನಿಕರು ವಸ್ತುಗಳನ್ನು ಖರೀದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.