ಭಾನುವಾರ, 8 ಮಾರ್ಚ್ 2026
×
ADVERTISEMENT

ಬೀದರ್‌ನಲ್ಲಿ ಮಹಾಶಿವರಾತ್ರಿ ಆಚರಣೆ: ಪಾಪನಾಶಿನಿಗೆ ಹರಿದು ಬಂದ ಭಕ್ತ ಗಣ

Published : 16 ಫೆಬ್ರುವರಿ 2026, 6:09 IST
Last Updated : 16 ಫೆಬ್ರುವರಿ 2026, 6:09 IST
ADVERTISEMENT
ಫಾಲೋ ಮಾಡಿ
Comments
ಮಹಾ ಶಿವರಾತ್ರಿ ಅಂಗವಾಗಿ ಬೀದರ್‌ನ ಪಾಪನಾಶ ದೇವಸ್ಥಾನಕ್ಕೆ ಭಾನುವಾರ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು

ಪಾಪನಾಶ ದೇಗುಲಕ್ಕೆ ಭೇಟಿ ಕೊಟ್ಟ ಭಕ್ತರಿಗೆ ಫ್ರೆಂಡ್ಸ್‌ ಅಸೋಸಿಯೇಶನ್‌ನವರು ಹಣ್ಣು ವಿತರಿಸಿದರು

ಯುವತಿಯರು ಸೇರಿದಂತೆ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಪಾಪನಾಶ ಶಿವಲಿಂಗದ ದರ್ಶನ ಪಡೆದರು

ಪಾಪನಾಶ ಶಿವಲಿಂಗಕ್ಕೆ ಆರತಿ ಬೆಳಗಿದ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT