ಮಹಾಕುಂಭಮೇಳ ಇಂದು ಅಂತ್ಯ: ಅಮೃತ ಸ್ನಾನಕ್ಕೆ ಕೋಟ್ಯಂತರ ಭಕ್ತರ ಆಗಮನ, ಬಿಗಿ ಭದ್ರತೆ
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಜಗತ್ತಿನಲ್ಲೇ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾ ಕುಂಭಮೇಳವು ಮಹಾ ಶಿವರಾತ್ರಿಯ ದಿನವಾದ ಇಂದು (ಬುಧವಾರ) ಅಂತ್ಯಗೊಳ್ಳಲಿದೆ.Last Updated 26 ಫೆಬ್ರುವರಿ 2025, 2:06 IST