ಬುಧವಾರ, ಜೂನ್ 29, 2022
23 °C

ಮರಖಲ್: ಬಡವರಿಗೆ ಆಹಾರಧಾನ್ಯ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮರಖಲ್ (ಜನವಾಡ): ಅಜೀಂ ಪ್ರೇಮಜಿ ಫೌಂಡೇಷನ್ ನೆರವಿನೊಂದಿಗೆ ಆರ್ಬಿಟ್‌, ಕಾರ್ಮೆಲ್‌ ಸೇವಾ ಸಂಸ್ಥೆಯು
ಬೀದರ್‌ ತಾಲ್ಲೂಕಿನ ಮರಖಲ್ ಗ್ರಾಮದಲ್ಲಿ ಬಡ ಕೂಲಿ ಕಾರ್ಮಿಕರು, ಅಂಗವಿಕಲರು, ಕುಷ್ಠರೋಗಿಗಳು ಹಾಗೂ ವಿಧವೆಯರಿಗೆ ಆಹಾರಧಾನ್ಯ ಕಿಟ್‌ ವಿತರಿಸಿತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗುನಳ್ಳಿ, ಮರಕಲ್ ಸೂಲ್ತಾನಪುರ, ರಸುಲಾಬಾದ್, ವಾಲದ್ದೋಡಿ, ಮಾಳೆಗಾಂವ, ಚಟ್ನಳ್ಳಿ, ಕಾನನ್ ಕಾಲೊನಿ ಹಾಗೂ ನವದಗೇರಿಯಲ್ಲಿ ಆಹಾರಧಾನ್ಯ ವಿತರಿಸಲಾಯಿತು.

ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಕ್ರಿಸ್ತಿನಾ ಮಿಸ್ಕಿತ್, ಸೂರ್ಯಕಾಂತ ಹಾಗೂ ಸಂಸ್ಥೆಯ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು