ಬುಧವಾರ, ಸೆಪ್ಟೆಂಬರ್ 28, 2022
26 °C

ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೀದರ್‌ ತಾಲ್ಲೂಕಿನ ಎನ್‌.ಎಫ್‌.ಪ್ರೌಢ ಶಾಲಾ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ದೊರಯಿತು.

ಮುಖ್ಯ ಅತಿಥಿಗಳಾಗಿ ಸೇಂಟ್‌ ಪೌಲ್‌ ಮೆಥೊಡಿಸ್ಟ್‌ ಚರ್ಚ್‌ನ ಸಹಾಯಕ ಸಭಾಪಾಲಕ ಸತ್ಯದೇವ ಪಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ಬಸಂತಿಬಾಯಿ ಅಕ್ಕಿ, ಬಿಆರ್‌ಸಿ ವಿಜಯಕುಮಾರ, ದೈಹಿಕ ಶಿಕ್ಷಣ ಅಧಿಕಾರಿ ಎ.ಕೆ.ಜೋಶಿ, ಸಂಜುಕುಮಾರ ಸೂರ್ಯವಂಶಿ, ಕ್ಲೆಮೆಂಟ್ ರಾಜ್, ರಾಬರ್ಟ್, ಶ್ರೀಪತಿ ಮೇತ್ರೆ, ದಯಾನಂದ ಮಮದೆ, ಶ್ರೀನಿವಾಸ ರೆಡ್ಡಿ, ರಾಜು ಸಾಗರ, ಪ್ರಶಾಂತ ರಾಗಾ, ದೇವದಾಸ ಇದ್ದರು.

ಮುಖ್ಯ ಶಿಕ್ಷಕ ಎಡಿಸನ್‌ ಜೋಸೆಫ್ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು