ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ರಂದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ

Published 27 ಡಿಸೆಂಬರ್ 2023, 7:58 IST
Last Updated 27 ಡಿಸೆಂಬರ್ 2023, 7:58 IST
ಅಕ್ಷರ ಗಾತ್ರ

ಬೀದರ್‌: ತುರ್ತು ದುರಸ್ತಿ ಕೆಲಸ ಕೈಗೆತ್ತಿಕೊಂಡಿದ್ದರಿಂದ ಭಾಲ್ಕಿ, ಔರಾದ್‌ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಗುರುವಾರ (ಡಿ.28) ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಜೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

ಭಾಲ್ಕಿ ನಗರ, ಭಾಲ್ಲಿ ತಾಲ್ಲೂಕಿನ ಗೋರ ಚಿಂಚೋಳಿ, ದಾಡಗಿ, ಹರನಾಳ, ಕಲವಾಡಿ, ತಳವಾಡ, ‌ಮದಕಟ್ಟಿ, ಹಲಬರ್ಗಾ, ಭಾತಂಬ್ರಾ, ಔರಾದ್‌ ತಾಲ್ಲೂಕಿನ ಮುಂಗನಾಳ, ಏಕಂಬಾ, ಬಾದಲಗಾಂವ, ಕಿರುಗುಣವಾಡಿ, ಬೆಳಕುಣಿ, ಹುಲಯಾಳ, ವಾಘನಗೇರಾ, ಚಿಮ್ಮೆಗಾಂವನಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ಪೂರೈಕೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT