ತೇವಾಂಶ ಹೆಚ್ಚಳ; ಕೊಳೆಯುತ್ತಿರುವ ಬಿತ್ತನೆ ಬೀಜ- ಬೆಳೆಗಳಿಗೆ ಹಾನಿ
ಗುರುಪ್ರಸಾದ ಮೆಂಟೇ
Published : 29 ಅಕ್ಟೋಬರ್ 2025, 6:25 IST
Last Updated : 29 ಅಕ್ಟೋಬರ್ 2025, 6:25 IST
ಫಾಲೋ ಮಾಡಿ
Comments
ಗೌತಮ ವಾಘ್ಮಾರೆ
- ರೈತರು ಬಿತ್ತನೆ ಸಂದರ್ಭದಲ್ಲಿ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಲಘು ಪೋಷಕಾಂಶ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಬಳಸಬೇಕು.
ಗೌತಮ ವಾಘ್ಮಾರೆ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ
ದೇವೇಂದ್ರ ಹಾಲಿಂಗೆ
ಮಳೆಯಿಂದ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. ಫಸಲು ಕೈಗೆ ಸಿಗದೆ ಖರ್ಚಿಗೆ ಕಾಸಿಲ್ಲದಂತಾಗಿದೆ. ಸರ್ಕಾರ ಪರಿಹಾರ ಕೊಟ್ಟರೆ ಮಾತ್ರ ರೈತ ಉಸಿರಾಡಬಹುದು.
ದೇವೇಂದ್ರ ಹಾಲಿಂಗೆ ರೈತ ಸಂಘದ ತಾಲ್ಲೂಕು ಮುಖಂಡ
ಮುಂಗಾರು ಬೆಳೆ ಹಾನಿ ಬೆಳೆ ವಿಮೆ ಸಮೀಕ್ಷೆ ನಡೆಸಿ ಪರಿಹಾರಧನ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಹಿಂಗಾರು ಹಾನಿ ಕಂಡು ಬಂದರೆ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು