ಬೀದರ್: ಅಮೆರಿಕದ ‘ಯುನಿವರ್ಸಿಟಿ ಆಫ್ ಮೆರಿಲ್ಯಾಂಡ್ ಬಾಲ್ಟಿಮೋರ್’ನ ಜಾಗತಿಕ ರಾಯಭಾರಿಯಾಗಿ ಆಯ್ಕೆಯಾದ ಕೀರ್ತನಾ ದಾದಾರಾವ್ ಕೋಳೆಕರ್ ಅವರನ್ನು ನಗರದ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ಸನ್ಮಾನಿಸಲಾಯಿತು.

ಗುರುನಾನಕ ಶಿಕ್ಷಣ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿನಿ ಅಮೆರಿಕ ವಿಶ್ವವಿದ್ಯಾಲಯದ ರಾಯಭಾರಿ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಹೇಳಿದರು.

ಬುನಾದಿ ಶಿಕ್ಷಣ ಬಲಿಷ್ಠವಾಗಿದ್ದರೆ ಸಾಧನೆಗೈಯ್ಯಲು ಸಾಧ್ಯವಿದೆ ಎಂದು ಸನ್ಮಾನ ಸ್ವೀಕರಿಸಿದ ಕೀರ್ತನಾ ಕೋಳೆಕರ್ ಹೇಳಿದರು.

ವಕೀಲ ದಾದಾರಾವ್ ಕೋಳೆಕರ್ ಮಾತನಾಡಿದರು. ಪ್ರಾಚಾರ್ಯ ಎನ್. ರಾಜು, ಪವನಪ್ರಿಯಾ, ಮುಖ್ಯಶಿಕ್ಷಕಿ ಆರಿಫ್ ಹಾದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.