ಶುಕ್ರವಾರ, ಡಿಸೆಂಬರ್ 4, 2020
24 °C

ನ.7ರಂದು ಬೀದರ್‌ನ ವಿವಿಧೆಡೆ ವಿದ್ಯುತ್ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜೆಸ್ಕಾಂನ ಬೀದರ್ ವಿಭಾಗ ವ್ಯಾಪ್ತಿಯ 11 ಕೆವಿ ಮಂಗಲಪೇಟೆ, ಗುರುನಗರ ಹಾಗೂ ಟೌನ್ ಫೀಡರ್ ಮೇಲೆ ತುರ್ತು ನಿರ್ವಹಣೆ ಕೆಲಸ ಇರುವ ಕಾರಣ ನವೆಂಬರ್ 7ರಂದು ಬೆಳಿಗ್ಗೆ 11 ರಿಂದ ಸಂಜೆ 4 ರ ವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಹಳೆಯ ಆದರ್ಶ ಕಾಲೊನಿ, ಜ್ಯೋತಿ ಕಾಲೊನಿ, ಎಸ್.ಬಿ.ಎಚ್. ಕಾಲೊನಿ, ದೇವಿ ಕಾಲೊನಿ, ಶಿವನಗರ (ದಕ್ಷಿಣ), ಭಾಲ್ಕೆ ಆಸ್ಪತ್ರೆ, ರಂಗಮಂದಿರ, ಮೇಗೂರೆ ಆಸ್ಪತ್ರೆ, ಶ್ರೀ ಆಸ್ಪತ್ರೆ, ಅಕ್ಕಮಹಾದೆವಿ ಕಾಲೊನಿ, ಹೊಸ ಬಸ್ ನಿಲ್ದಾಣ, ಸಂತೋಷ ಧಾಬಾ, ಮೊಟ್ಟೆ ಲೇಔಟ್, ರಾಘವೇಂದ್ರ ಕಾಲೊನಿ, ಅರಣ್ಯ ಇಲಾಖೆ ಕಚೇರಿ, ಗಣೇಶ ಮೈದಾನ, ಜೆಪಿ ನಗರ, ಫರ್ಧಿನ್ ಕಾಲೊನಿ, ಉದಿಗಿರ್ ರಸ್ತೆ, ಬ್ರಿಮ್ಸ್ ಆಸ್ಪತ್ರೆ, ನಂದಿ ಕಾಲೊನಿ, ಮೋಹನ್ ಮಾರ್ಕೇಟ್, ಜಿಲ್ಲಾಧಿಕಾರಿ ಕಚೇರಿ, ನ್ಯಾಯಾಲಯ, ಮಿಲಿಂದ ನಗರ, ಚಿದ್ರಿ ರಸ್ತೆ, ಇರಾನಿ ಗಲ್ಲಿ, ವಿಶಾಲ್ ಫಂಕ್ಷನ್ ಹಾಲ್, ಬೊಮ್ಮಗೊಂಡೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ, ಡಿಸಿಸಿ ಬ್ಯಾಂಕ್, ಮುಲ್ತಾನಿ ಕಾಲೊನಿ, ಲೇಬರ್ ಕಾಲೊನಿ, ನಯಾ ಕಮಾನ್ ಶಹಾಗಂಜ್, ತಹಶೀಲ್ದಾರ್ ಕಚೇರಿ, ಬ್ರಹ್ಮಪುರ ಕಾಲೊನಿ, ಖಾಜಿ ಕಾಲೊನಿ, ಜೆರೊಸೆಲೋಮ್ ಕಾಲೊನಿ, ಲಾಲವಡಿ, ಎಸ್.ಪಿ.ಬಂಗ್ಲಾ, ಶಾರಹನುಮಾನ ಮಂದಿರ, ಅಬ್ದುಲ್ ಫೈಜ್ ದರ್ಗಾ, ಹಳ್ಳದಕೇರಿ, ಶಿವಪುರ ಕಾಲೊನಿ, ಟಿಡಿಪಿ ಕಾಲೊನಿ, ಶಹಾಪುರ ಗೇಟ್, ಲಿಂಗಾನಂದ ನಗರ, ಕಿರಣ ಫ್ಯಾಕ್ಟರಿ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಜೆಸ್ಕಾಂ ಬೀದರ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.