ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರಿಕೆಟ್

ADVERTISEMENT

T20 World Cup: ದಕ್ಷಿಣ ಆಫ್ರಿಕಾಕ್ಕೆ ಹ್ಯಾಟ್ರಿಕ್ ಜಯ; ನ್ಯೂಜಿಲೆಂಡ್‌ಗೆ ನಿರಾಸೆ

ಅಜೇಯ 86 ರನ್ ಬಾರಿಸಿದ ಏಡನ್ ಮರ್ಕರಂ* ಯಾನ್ಸೆನ್‌ಗೆ 4 ವಿಕೆಟ್‌
Last Updated 14 ಫೆಬ್ರುವರಿ 2026, 17:51 IST
T20 World Cup: ದಕ್ಷಿಣ ಆಫ್ರಿಕಾಕ್ಕೆ ಹ್ಯಾಟ್ರಿಕ್ ಜಯ; ನ್ಯೂಜಿಲೆಂಡ್‌ಗೆ ನಿರಾಸೆ

VIDEO: ಭಾರತ-ಪಾಕ್ ಕ್ರಿಕೆಟ್ ಕತೆ; ಕಣ ಕಣದಲ್ಲೂ ರೋಚಕತೆ

T20 World Cup: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಭಾರತ ತಂಡವು ಹಲವು ವರ್ಷಗಳಿಂದ ಪಾಕಿಸ್ತಾನದ ವಿರುದ್ಧ ಪಾರಮ್ಯ ಮೆರೆಯುತ್ತಲೇ ಇದೆ.
Last Updated 14 ಫೆಬ್ರುವರಿ 2026, 16:23 IST
VIDEO: ಭಾರತ-ಪಾಕ್ ಕ್ರಿಕೆಟ್ ಕತೆ; ಕಣ ಕಣದಲ್ಲೂ ರೋಚಕತೆ

ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ ಅಭಿಷೇಕ್ ಶರ್ಮಾ; ಪಾಕ್ ವಿರುದ್ಧದ ಪಂದ್ಯಕ್ಕೆ ಲಭ್ಯ

India vs Pakistan: ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಭಿಷೇಕ್ ಶರ್ಮಾ ಅವರು ಚೇತರಿಸಿಕೊಂಡಿದ್ದು, ಶನಿವಾರ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ್ದಾರೆ. ಸ್ಫೋಟಕ ಆರಂಭ ಆಟಗಾರ ಅಭಿಷೇಕ್, ಇತ್ತೀಚೆಗೆ ಅನಾರೋಗ್ಯದ ಕಾರಣ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು.
Last Updated 14 ಫೆಬ್ರುವರಿ 2026, 16:11 IST
ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ ಅಭಿಷೇಕ್ ಶರ್ಮಾ; ಪಾಕ್ ವಿರುದ್ಧದ ಪಂದ್ಯಕ್ಕೆ ಲಭ್ಯ

ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಕ್ ‘ಔಟ್ ಆಫ್ ಸಿಲಬಸ್ ಕೊಶ್ಚನ್’: ಸೂರ್ಯಕುಮಾರ್

Suryakumar Yadav: ಪಾಕಿಸ್ತಾನ ಸ್ಪಿನ್ನರ್‌ ಉಸ್ಮಾನ್ ತಾರಿಕ್ ‘ಔಟ್‌ ಆಫ್ ಸಿಲಬಸ್ ಕೊಶ್ಚನ್‌, ಆದರೆ, ನಾವು ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಯನ್ನು ಕೂಡ ಬಿಟ್ಟುಬರಬಾರದು. ಅದಕ್ಕೆ ನಮ್ಮದೇ ಶೈಲಿಯ ಉತ್ತರ ಬರಿಯುತ್ತೇವೆ ಎಂದು ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
Last Updated 14 ಫೆಬ್ರುವರಿ 2026, 14:32 IST
ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಕ್ ‘ಔಟ್ ಆಫ್ ಸಿಲಬಸ್ ಕೊಶ್ಚನ್’: ಸೂರ್ಯಕುಮಾರ್

T20 World Cup: ಸ್ಕಾಟ್ಲೆಂಡ್ ವಿರುದ್ಧ ಗೆಲುವು ದಾಖಲಿಸಿದ ಇಂಗ್ಲೆಂಡ್

England Cricket: ಟಿ20 ವಿಶ್ವಕಪ್‌ನ ಲೀಗ್‌ ಹಂತದ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ತಂಡವು 5 ವಿಕೆಟ್‌ಗಳ ಗೆಲುವು ಸಾಧಿಸಿದೆ.
Last Updated 14 ಫೆಬ್ರುವರಿ 2026, 13:29 IST
T20 World Cup: ಸ್ಕಾಟ್ಲೆಂಡ್ ವಿರುದ್ಧ ಗೆಲುವು ದಾಖಲಿಸಿದ ಇಂಗ್ಲೆಂಡ್

World Cup: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್ ಜರ್ಸಿಗೆ ಬಂತು ಭಾರಿ ಬೇಡಿಕೆ

T20 World Cup: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡದ ಜರ್ಸಿಗೆ ಭಾರಿ ಬೇಡಿಕೆ ಬಂದಿದೆ ಎಂದು ವರದಿಯಾಗಿದೆ. ಸಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವು ಭಾನುವಾರ ಜರುಗಲಿದೆ.
Last Updated 14 ಫೆಬ್ರುವರಿ 2026, 12:48 IST
World Cup: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್ ಜರ್ಸಿಗೆ ಬಂತು ಭಾರಿ ಬೇಡಿಕೆ

World Cup 2026: ಐರ್ಲೆಂಡ್‌ಗೆ ಭರ್ಜರಿ ಜಯ; ಟೂರ್ನಿಯಿಂದ ಹೊರಬಿದ್ದ ಒಮಾನ್

T20 World Cup: ಟಿ–20 ವಿಶ್ವಕಪ್‌ನ ಲೀಗ್‌ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ 96 ರನ್‌ಗಳ ಸೋಲು ಅನುಭವಿಸಿರುವ ಒಮಾನ್ ತಂಡ, ಟೂರ್ನಿಯಿಂದ ಹೊರಬಿದ್ದಿದೆ.
Last Updated 14 ಫೆಬ್ರುವರಿ 2026, 9:22 IST
World Cup 2026: ಐರ್ಲೆಂಡ್‌ಗೆ ಭರ್ಜರಿ ಜಯ; ಟೂರ್ನಿಯಿಂದ ಹೊರಬಿದ್ದ ಒಮಾನ್
ADVERTISEMENT

Chinnaswamy Stadium: ‘ಚಿನ್ನ’ದ ನೆನಪಲ್ಲಿ ತೇಲಿದ ದಿಗ್ಗಜರು

KSCA News: ‘ನಾವು ಕ್ರಿಕೆಟ್ ಆಡುವ ದಿನಗಳಲ್ಲಿ ಅನಿಲ್ ಕುಂಬ್ಳೆ ಬೌಲಿಂಗ್ ಮಾಡುವಾಗ ನಾನು ಅವರ ಎದುರು ಫೀಲ್ಡಿಂಗ್ (ಸ್ಲಿಪ್/ಕೀಪಿಂಗ್) ಮಾಡಲು ನಿಲ್ಲುತ್ತಿದ್ದೆ. ಈಗ ನಮ್ಮಿಬ್ಬರ ಕ್ರಿಕೆಟ್ ಜೀವನ ಆರಂಭವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ಅನಿಲ್ ಹೆಸರಿನ ಸ್ಟ್ಯಾಂಡ್‌ಗೆ ಎದುರಿಗೆ ನನ್ನ ಹೆಸರೂ ಇರಲಿದೆ
Last Updated 14 ಫೆಬ್ರುವರಿ 2026, 0:30 IST
Chinnaswamy Stadium: ‘ಚಿನ್ನ’ದ ನೆನಪಲ್ಲಿ ತೇಲಿದ ದಿಗ್ಗಜರು

T20 World Cup: ಪಾಕ್ ವಿರುದ್ಧ ಆಡಲಿದ್ದಾರೆಯೇ ಅಭಿಷೇಕ್?

T20 World Cup: ಹೊಟ್ಟೆಕೆಟ್ಟು ಈಗ ಚೇತರಿಸಿಕೊಳ್ಳುತ್ತಿರುವ ಸ್ಫೋಟಕ ಆರಂಭ ಆಟಗಾರ ಅಭಿಷೇಕ್ ಶರ್ಮಾ ಅವರು ಶುಕ್ರವಾರ ಭಾರತ ತಂಡದ ಜೊತೆ ಇಲ್ಲಿಗೆ ಬಂದಿಳಿದರು.
Last Updated 14 ಫೆಬ್ರುವರಿ 2026, 0:30 IST
T20 World Cup: ಪಾಕ್ ವಿರುದ್ಧ ಆಡಲಿದ್ದಾರೆಯೇ ಅಭಿಷೇಕ್?

T20 WC: ನಾಯಕ ಸ್ಟರ್ಲಿಂಗ್‌ ಬಲಗಾಲಿಗೆ ಗಾಯ; ಐರ್ಲೆಂಡ್‌ ತಂಡಕ್ಕೆ ಹಿನ್ನಡೆ

T20 World Cup: ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಈಗಾಗಲೇ ಎರಡು ಪಂದ್ಯ ಸೋತಿರುವ ಐರ್ಲೆಂಡ್‌ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ನಾಯಕ ಪೌಲ್‌ ಸ್ಟರ್ಲಿಂಗ್‌ ಅವರು ಬಲಗಾಲಿನ ಮಂಡಿ ನೋವಿನಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
Last Updated 14 ಫೆಬ್ರುವರಿ 2026, 0:06 IST
T20 WC: ನಾಯಕ ಸ್ಟರ್ಲಿಂಗ್‌ ಬಲಗಾಲಿಗೆ ಗಾಯ; ಐರ್ಲೆಂಡ್‌ ತಂಡಕ್ಕೆ ಹಿನ್ನಡೆ
ADVERTISEMENT
ADVERTISEMENT
ADVERTISEMENT