ಸಕ್ಕರೆ ಹಾಗೂ ಉಪ್ಪಿನ ಬಳಕೆ ತಗ್ಗಿಸಿ ಮಿತ ಆಹಾರ ಸೇವಿಸಬೇಕು. ನಿತ್ಯ ವ್ಯಾಯಾಮ ವಾಯುವಿಹಾರ ಯೋಗ ಹಾಗೂ ಧ್ಯಾನ ಮಾಡಬೇಕು. ಸರಿಯಾದ ನಿದ್ರೆ ಹೆಚ್ಚು ನೀರು ಸೇವಿಸಿದರೆ ಆರೋಗ್ಯವಾಗಿ ಇರಬಹುದು.
ಡಾ. ಚಂದ್ರಕಾಂತ ಗುದಗೆ ವ್ಯವಸ್ಥಾಪಕ ನಿರ್ದೇಶಕ ಗುದಗೆ ಆಸ್ಪತ್ರೆ
ಸ್ಟ್ರೋಕ್ ಮೊದಲ ಲಕ್ಷಣಗಳನ್ನು ಗುರುತಿಸಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ. ದೇಹದ ಒಂದು ಭಾಗ ದುರ್ಬಲವಾಗುವುದು ಮಾತಿನಲ್ಲಿ ಅಸ್ಪಷ್ಟತೆ ಅಥವಾ ಮುಖದ ಬದಿ ವಕ್ರ ಕಾಣಿಸಿದರೆ ತಕ್ಷಣ ಆಸ್ಪತ್ರೆಗೆ ಹೋಗಬೇಕು.