ರಾಜಧಾನಿ ಬೆಂಗಳೂರಿನ ನಂತರ ರಾಜ್ಯದ ಗಡಿ ಜಿಲ್ಲೆ ಬೀದರ್‌ನಲ್ಲಿ ಮೊದಲ ಬಾರಿಗೆ ಪುಸ್ತಕ ಸಂತೆ ಏರ್ಪಡಿಸಲಾಗಿದೆ. ಎಲ್ಲ ಜಿಲ್ಲೆಗಳಿಗೂ ಈ ಕಾರ್ಯಕ್ರಮ ವಿಸ್ತರಿಸುವುದು ನಮ್ಮ ಮುಖ್ಯ ಉದ್ದೇಶ
–ವೀರಕಪುತ್ರ ಶ್ರೀನಿವಾಸ, ವೀರಲೋಕ ಬುಕ್ಸ್ ಬೆಂಗಳೂರು
ಪುಸ್ತಕ ಸಂತೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗೋಷ್ಠಿಗಳು ನಡೆಯಲಿರುವ ವೇದಿಕೆ ಪುಸ್ತಕ ಮಳಿಗೆಗಳ ಸಿದ್ಧಗೊಂಡಿವೆ. ಜನ ಪುಸ್ತಕ ಜಾತ್ರೆಯಲ್ಲಿ ಭಾಗವಹಿಸಿ ಜ್ಞಾನ ದಾಸೋಹ ಪಡೆಯಬೇಕು