ವೀರಲೋಕ ಪುಸ್ತಕ ಸಂತೆಗೆ ಬೀದರ್ ಸಜ್ಜು: 22 ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ
Kannada Book Festival: ಬೀದರ್: ನಗರದ ಸಾಯಿ ಶಾಲೆ ಮೈದಾನದಲ್ಲಿ ಜನವರಿ 24ರಿಂದ ಮೂರು ದಿನ ‘ವೀರಲೋಕ ಪುಸ್ತಕ ಸಂತೆ’ ನಡೆಯಲಿದ್ದು, ‘ಜ್ಞಾನದಾಸೋಹ’ಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.Last Updated 23 ಜನವರಿ 2026, 23:30 IST