ವಿಠ್ಠಲ ಹೇರೂರ ಜಯಂತಿ ಆಚರಣೆ

ಶುಕ್ರವಾರ, ಏಪ್ರಿಲ್ 26, 2019
35 °C

ವಿಠ್ಠಲ ಹೇರೂರ ಜಯಂತಿ ಆಚರಣೆ

Published:
Updated:
Prajavani

ಜನವಾಡ: ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಯುವ ಸೇನೆಯ ವತಿಯಿಂದ ಬುಧವಾರ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ವಿಠ್ಠಲ ಹೇರೂರ ಅವರ ಜಯಂತಿ ಆಚರಿಸಲಾಯಿತು.

ಟೋಕರೆ ಕೋಲಿ ಕಬ್ಬಲಿಗ ಸಮಾಜದ ಏಳಿಗೆಗೆ ಹೇರೂರ ನಿರಂತರ ಶ್ರಮಿಸಿದ್ದನ್ನು ಸ್ಮರಿಸಲಾಯಿತು.

ಸೇನೆಯ ಗ್ರಾಮ ಘಟಕದ ಅಧ್ಯಕ್ಷ ಹಣಮಂತ ಜೋಗಿ, ಸಂಜುಕುಮಾರ ಸಿರ್ಸೆ, ಚಂದ್ರಕಾಂತ ಅಲಿಯಂಬರ್, ಜಗನ್ನಾಥ ಶಿಲ್ಪಿ, ಸತೀಶ ಮುದಾಳೆ, ಸಂಗಮೇಶ ಸಿರ್ಸೆ, ಲಾಲಪ್ಪ ವಡಗಾಂವ್, ಅಮಿತ್ ಸಿರ್ಸೆ, ಹುಲೆಪ್ಪ ಹಳ್ಳಿಖೇಡಕರ್, ವಿಜಯಕುಮಾರ ಹಳ್ಳಿಖೇಡಕರ್, ವೀರೇಶ ಸಿರ್ಸೆ, ಶೋಭಾವತಿ ವಡಗಾಂವ್, ಸಾಯಿ ಚೈತನ್ಯ, ಚಂದ್ರಮ್ಮ ಸಿರ್ಸೆ, ಸರಸ್ವತಿ ಹಳ್ಳಿಖೇಡಕರ್, ಪಾರ್ವತಿ ಸಿರ್ಸೆ, ಅಂಬಿಕಾ, ನಾಗಮ್ಮ, ಮೆಘಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !