ಭಾನುವಾರ, 3 ಆಗಸ್ಟ್ 2025
×
ADVERTISEMENT
ADVERTISEMENT

ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ: ಹಣ ಕೊಟ್ಟವರಿಗಷ್ಟೆ ‘ಎ’ ಖಾತೆ ‘ಬಿ’ ಖಾತೆ

Published : 3 ಆಗಸ್ಟ್ 2025, 2:15 IST
Last Updated : 3 ಆಗಸ್ಟ್ 2025, 2:15 IST
ಫಾಲೋ ಮಾಡಿ
Comments
‘ನಮ್ಮ ಕ್ಲಿನಿಕ್‌ಗೆ ಕಟ್ಟಡ ಬಾಡಿಗೆ ಕೊಡಿ’
ಯಡಬೆಟ್ಟದಲ್ಲಿ ಸಿಮ್ಸ್ ಹಾಗೂ ನಗರದಲ್ಲಿ ಜಿಲ್ಲಾ ಆಸ್ಪತ್ರೆಗಳಿದ್ದರೂ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ರೋಗಿಗಳಿಗೆ ಕಷ್ಟವಾಗುತ್ತಿದೆ. ನಗರದೊಳಗೆ ಅಗತ್ಯದಷ್ಟು ಚಿಕಿತ್ಸಾ ಕೇಂದ್ರಗಳು ಇಲ್ಲದೆ ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ನಗರದಲ್ಲಿ ಅಂದಾಜು 80000ದಷ್ಟು ಜನಸಂಖ್ಯೆ ಇದ್ದು ಇರುವ ಏಕೈಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಕಷ್ಟವಾಗುತ್ತಿದೆ. ಚಾಮರಾಜನಗರದಲ್ಲಿ ‘ನಮ್ಮ ಕ್ಲಿನಿಕ್ ಆರಂಭಿಸಲು ನಗರಸಭೆಗೆ ಸೇರಿದ ಕಟ್ಟಡವನ್ನು ಬಾಡಿಗೆ ನೀಡಿದರೆ ಅನುಕೂಲವಾಗಲಿದೆ ಎಂದು ಡಿಎಚ್‌ಒ ಡಾ.ಚಿದಂಬರ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT