ಗುರುವಾರ, 22 ಜನವರಿ 2026
×
ADVERTISEMENT
ADVERTISEMENT

ಕಾಡುಪ್ರಾಣಿಗಳ ದಾಳಿ ಭೀತಿ | ‘ಕಾಪಾಡು ಮಾದೇಶ್ವರ..’ ಭಕ್ತರ ಆತಂಕ

Published : 22 ಜನವರಿ 2026, 6:45 IST
Last Updated : 22 ಜನವರಿ 2026, 6:45 IST
ಫಾಲೋ ಮಾಡಿ
Comments
‘ಸುರಕ್ಷತಾ ಕ್ರಮ ಪಾಲಿಸಿ’
ಅರಣ್ಯದೊಳಗೆ ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ಭದ್ರತೆ ನೀಡುವಷ್ಟು ಸಿಬ್ಬಂದಿ ಇಲಾಖೆಯಲ್ಲಿ ಇಲ್ಲ. ಭಕ್ತರು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಬೆಳಿಗ್ಗೆ ಹಾಗೂ ಸಂಜೆಯ ಹೊತ್ತು ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಅವಧಿಯಲ್ಲಿ ಪಾದಯಾತ್ರೆ ಮಾಡುವುದು ಸೂಕ್ತವಲ್ಲ. ತೆರೆದ ಜಾಗಗಳಲ್ಲಿ ರಾತ್ರಿ ಹೊತ್ತು ಮಲಗುವುದು ಕೂಡ ಅಪಾಯಕಾರಿಯಾಗಿದ್ದು ಭಕ್ತರು ಕ್ಷೇತ್ರದ ವಸತಿಗೃಹ ತಂಗುದಾಣಗಳಲ್ಲಿ ಮಾತ್ರ ಉಳಿಯಬೇಕು. –ಭಾಸ್ಕರ್‌ ಮಲೆ ಮಹದೇಶ್ವರ ವನ್ಯಧಾಮ ಡಿಸಿಎಫ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT