ಕೇರಳ | ದೇವಸ್ಥಾನದ ಆನೆ ದಾಳಿ: ಒಬ್ಬ ಮಾವುತ ಸಾವು, ಮತ್ತೊಬ್ಬ ಗಂಭೀರ
Elephant Attack: ಕೇರಳದ ಹರಿಪಾದ್‌ನಲ್ಲಿರುವ ದೇವಸ್ಥಾನದ ಆನೆ ಮದವೇರಿದ ಪರಿಣಾಮ ಇಬ್ಬರು ಮಾವುತರ ಮೇಲೆ ದಾಳಿ ನಡೆಸಿದೆ. ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.Last Updated 1 ಸೆಪ್ಟೆಂಬರ್ 2025, 7:15 IST