ಪತ್ರಿಕಾ ವಿತರಕರ ದಿನಾಚರಣೆ: ಮಳೆ, ಚಳಿಗೆ ಜಗ್ಗದ ಕಾಯಕಯೋಗಿಗಳು
News Distribution Challenges: ಮಳೆ, ಗಾಳಿ, ಚಳಿ ಸಹಿತ ಹವಾಮಾನ ವೈಪರೀತ್ಯಗಳು ಎದುರಾದರೂ ಜಗತ್ತಿನ ವಿದ್ಯಮಾನ ಹಾಗೂ ಮಾಹಿತಿಯ ಹೂರಣವನ್ನು ಪ್ರತಿದಿನ ಓದುಗರ ಮನೆಗಳಿಗೆ ತಲುಪಿಸುವ ಕಾಯಕಯೋಗಿಗಳು ಪತ್ರಿಕಾ ವಿತರಕರು.Last Updated 4 ಸೆಪ್ಟೆಂಬರ್ 2025, 2:22 IST