ಕಬಿನಿ 2ನೇ ಹಂತ ವಿಸ್ತರಣೆಯಾಗಲಿ’ ಕಬಿನಿ ಎರಡನೇ ಹಂತದ ನೀರಾವರಿ ಯೋಜನೆ ಜಾರಿಗೊಳಿಸಿದರೆ ನೀರಾವರಿ ಕೃಷಿ ಭೂಮಿಯ ಕ್ಷೇತ್ರ ಹೆಚ್ಚಾಗಲಿದೆ. ರೈತರ ಎಲ್ಲ ಬೆಳೆಗಳಿಗೂ ವಿಮಾ ಸೌಲಭ್ಯ ಜಾರಿಗೊಳಿಸಬೇಕು. ಕಾಡಂಚಿನ ಭಾಗದಲ್ಲಿ ಅಕ್ರಮ ಗಣಿಗಾರಿಕೆ ತಡೆಯಬೇಕು ಆನ್‌ಲೈನ್ ಜೂಜಿಗೆ ಕಡಿವಾಣ ಹಾಕಬೇಕು ರೈತರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಬೇಕು.