ಭಾನುವಾರ, ನವೆಂಬರ್ 29, 2020
19 °C

ಫಾದರ್ ರೆವರೆಂಡ್ ಎಸ್. ಲಾಜರಸ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಇಲ್ಲಿನ ಬೇತಲ್ ಲೂಥರನ್ ಚರ್ಚ್‍ನ ಫಾದರ್ ರೆವರೆಂಡ್ ಎಸ್. ಲಾಜರಸ್ (56) ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.

ಸುಮಾರು 25 ವರ್ಷಗಳಿಂದ ಬೇತಲ್ ಲೂಥರನ್ ಚರ್ಚ್‍ನಲ್ಲಿ ಹಿರಿಯ ಫಾದರ್ ಆಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದರು.

ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ನಗರದ ಕ್ರೈಸ್ತ ಸಮುದಾಯದ ಸ್ಮಶಾನದಲ್ಲಿ ಫಾದರ್ ನಂದಕುಮಾರ್, ಜೋಶುವಾ, ವಿನೋದ್, ಆ್ಯಡಿಸ್ ಆರ್ನಾಡ್, ವಿನ್ಸೆಂಟ್ ಅಮಲ್‍ದಾಸ್, ವಿಶೇಷ ಪ್ರಾರ್ಥನೆಯೊಡನೆ ಅಂತ್ಯಕ್ರಿಯೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು