ಮಕ್ಕಳಾದ ಲಕ್ಷ್ಮಮ್ಮ ಹಾಗೂ ರಂಗಯ್ಯ ಅವರು, ಗೋಡೆ ಕುಸಿದ ಶಬ್ದದಿಂದ ಎಚ್ಚರಗೊಂಡು ದಿಢೀರನೆ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾದರು.
ಚಾಮರಾಜನಗರದಲ್ಲಿ ಚೆನ್ನಾಪುರದ ಮೊಳೆ ರಸ್ತೆ, ಬಿ.ರಾಚಯ್ಯ ಜೋಡಿ ರಸ್ತೆ, ಕರಿನಂಜನಪುರ ಬಡಾವಣೆಗಳಿಗೆ ನೀರು ನುಗ್ಗಿತ್ತು. ರಸ್ತೆಗಳು ಜಲಾವೃತಗೊಂಡು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.