ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಶೃಂಗೇರಿ | ಹಕ್ಕು ಪತ್ರ: ಕನವರಿಕೆಯಲ್ಲೇ ದಿನದೂಡುವ ಜನ

Published : 24 ಜೂನ್ 2025, 5:38 IST
Last Updated : 24 ಜೂನ್ 2025, 5:38 IST
ಫಾಲೋ ಮಾಡಿ
Comments
ಬಗರ್‌ಹುಕುಂ ಸಾಗುವಳಿ ಪ್ರದೇಶ ಮಂಜೂರಾತಿಗೆ ಸರ್ಕಾರ ಸರಳ ನಿಯಮ ರೂಪಿಸಬೇಕು. ಡೀಮ್ಡ್ ಫಾರೆಸ್ಟ್, ಗೋಮಾಳ, ಮೊಬೈಲ್ ಆ್ಯಪ್ ಕುರಿತ ಆದೇಶದ ಪುನರ್ ಪರಿಶೀಲನೆ ಆಗಬೇಕು
ಅನಿಲ್ ಹೊಸಕೊಪ್ಪ, ರಾಜ್ಯ ಸಂಚಾಲಕ, ಮಲೆನಾಡು–ಕರಾವಳಿ ಜನಪರ ಒಕ್ಕೂಟ
ಭೂ ಮಂಜೂರಾತಿ ಸಮಸ್ಯೆ ಮಲೆನಾಡಿನಲ್ಲಿ ಹೆಚ್ಚಿದೆ. ಈ ಸಮಸ್ಯೆ ಅರಣ್ಯ ಇಲಾಖೆಗೆ ಸಂಬಂಧಿಸಿರುವುದರಿಂದ ಸರ್ಕಾರದ ಮಟ್ಟದಲ್ಲಿ ಇತ್ಯರ್ಥವಾಗಬೇಕು. ನಂತರ ನಾವು ಭೂ ಮಂಜೂರಾತಿ ಮಾಡಲು ಸಾಧ್ಯ
ಅನುಪ್ ಸಂಜೋಗ್, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT