ಅಜ್ಜಂಪುರ ಭಾಗದ ಜನರ ಮನವಿಗೆ ಸ್ಪಂದಿಸುತ್ತೇನೆ. ಈ ಬಗ್ಗೆ ಸಂಸದರೊಂದಿಗೆ ಚರ್ಚಿಸುತ್ತೇನೆ. ಬರುವ ಒಂದೆಡು ತಿಂಗಳುಗಳಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅವಕಾಶ ಮಾಡಿಕೊಡುತ್ತೇನೆ.
-ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
ಶಿವನಿ ಆರ್.ಎಸ್. ನಲ್ಲಿ ರೈಲಿಗೆ ನಿಲುಗಡೆ ನೀಡಿದ್ದು ಒಳ್ಳೆಯದು. ಅದರಂತೆ ಅಜ್ಜಂಪುರ ನಿಲ್ದಾಣದಲ್ಲೂ ನಿಲುಗಡೆಗೆ ಸಚಿವರು ಅನುಮತಿ ದೊರಕಿಸಿಕೊಡಬೇಕು.