ಐಎಫ್‌ಎಸ್ ಅಧಿಕಾರಿಗಳಾದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ್ ಕಾರ್ಯನಿರ್ವಹಕ ನಿರ್ದೇಶಕ ಟಿ.ರಾಜಣ್ಣ ಅವರ ಮಾರ್ಗರ್ಶನ ಇಆರ್‌ಎಂ ಗ್ರೂಪ್‌ನ ಆರ್.ಪ್ರವೀಣ್‌ಚಂದ್ರ ಅವರ ಕೊಡುಗೆ ಇಷ್ಟೆಲ್ಲಾ ಅಭಿವೃದ್ಧಿಗೆ ಕಾರಣವಾಗಿದೆ.
ಎನ್.ವಾಸುದೇವ್, ವಲಯ ಅರಣ್ಯಾಧಿಕಾರಿ
ಕಿರು ಮೃಗಾಲಯದಲ್ಲಿ ಸ್ವಚ್ಛಂದವಾಗಿ ವಿಹಾರ ಮಾಡುತ್ತಿರುವ ಕರಡಿಗಳು ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ