ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ನಗರಸಭೆಗೆ ನಾಮ ನಿರ್ದೇಶಕ ಸದಸ್ಯರ ನೇಮಕ

Published 17 ಮಾರ್ಚ್ 2024, 13:55 IST
Last Updated 17 ಮಾರ್ಚ್ 2024, 13:55 IST
ಅಕ್ಷರ ಗಾತ್ರ

ಚಳ್ಳಕೆರೆ: ನಗರಸಭೆಗೆ ಐವರನ್ನು ನಾಮ ನಿರ್ದೇಶಕ ಸದಸ್ಯರನ್ನಾಗಿ ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.

ನಗರದ ನಿವಾಸಿಗಳಾದ ಅರ್.ಪ್ರಸನ್ನ (ನೇತಾಜಿ), ಕೆ.ಎಂ.ನಟರಾಜ, ಆರ್.ವೀರಭದ್ರಪ್ಪ, ಬಿ.ಪಾಪಣ್ಣ, ಡಿ.ಕೆ.ಮಹ್ಮದ್ ಅನ್ವರ್ ಅವರು ನಾಮ ನಿರ್ದೇಶನಗೊಂಡ ಸದಸ್ಯರು.

ಶಾಸಕ ಟಿ.ರಘುಮೂರ್ತಿ ಅವರ ಶಿಫಾರಸಿನ ಮೇರೆಗೆ ಸರ್ಕಾರದ ಮುಂದಿನ ಆದೇಶದವರೆಗೂ ಈ ಐವರು ಸದಸ್ಯರನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT