ಕಸ ಸಂಗ್ರಹಣೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಮೈದಾನದಲ್ಲಿ ಕಸ ಸುರಿಯುತ್ತಿರುವ ಬಗ್ಗೆ ಮಾಹಿತಿ ಪಡೆಯಲಾಗುವುದು. ನೇರವಾಗಿ ವಿಲೇವಾರಿ ಘಟಕಕ್ಕೆ ಕಳುಹಿಸಲು ಕ್ರಮ ವಹಿಸಲಾಗುವುದು..
– ಎಸ್.ಲಕ್ಷ್ಮಿ, ಪೌರಾಯುಕ್ತರು ನಗರಸಭೆ
ವಾಯುವಿಹಾರಕ್ಕೆ ಈ ಸ್ಥಳ ಉತ್ತಮವಾಗಿದೆ. ಆದರೆ ತ್ಯಾಜ್ಯದ ದುರ್ವಾಸನೆ ಸೊಳ್ಳೆ ನೊಣಗಳ ಕಾಟದಿಂದ ನಾಗರಿಕರು ವಾಯುವಿಹಾರ ಮಾಡಲು ಸಾಧ್ಯವಾಗುತ್ತಿಲ್ಲ.