ಶನಿವಾರ, 17 ಜನವರಿ 2026
×
ADVERTISEMENT
ADVERTISEMENT

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿಣ್ಣರ ಪ್ರಾಣಕ್ಕೆ ಕಂಟಕ

ವಿದ್ಯಾರ್ಥಿಗಳನ್ನು ರಸ್ತೆ ದಾಟಿಸಿ ಮನೆಗೆ ಕಳುಹಿಸುವ ಶಿಕ್ಷಕರು; ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಅನಿವಾರ್ಯತೆ
Published : 17 ಜನವರಿ 2026, 7:35 IST
Last Updated : 17 ಜನವರಿ 2026, 7:35 IST
ಫಾಲೋ ಮಾಡಿ
Comments
ನಿತ್ಯ ಯಾವ ಕೆಲಸ ಮಾಡದಿದ್ದರೂ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಹೆದ್ದಾರಿ ದಾಟಿಸಿ ಮನೆಗೆ ಕಳುಹಿಸುವುದನ್ನು ಮಾತ್ರ ಮರೆಯುವುದಿಲ್ಲ. ನಾನೇ ರಸ್ತೆಯಲ್ಲಿ ನಿಂತು ಅವರನ್ನು ರಸ್ತೆ ದಾಟಿಸುತ್ತೇನೆ
–ಎನ್‌.ಬಿ.ನಂದಾ, ಮುಖ್ಯಶಿಕ್ಷಕಿ ಪಿಳ್ಳೇಕೆರೇನಹಳ್ಳಿ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT