ಶನಿವಾರ, 17 ಜನವರಿ 2026
×
ADVERTISEMENT

Highways project

ADVERTISEMENT

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿಣ್ಣರ ಪ್ರಾಣಕ್ಕೆ ಕಂಟಕ

ವಿದ್ಯಾರ್ಥಿಗಳನ್ನು ರಸ್ತೆ ದಾಟಿಸಿ ಮನೆಗೆ ಕಳುಹಿಸುವ ಶಿಕ್ಷಕರು; ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಅನಿವಾರ್ಯತೆ
Last Updated 17 ಜನವರಿ 2026, 7:35 IST
ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿಣ್ಣರ ಪ್ರಾಣಕ್ಕೆ ಕಂಟಕ

ಚಿಕ್ಕಮಗಳೂರು | ಶೃಂಗೇರಿ ರಸ್ತೆ: ರಾಷ್ಟ್ರೀಯ ಹೆದ್ದಾರಿ ಪಟ್ಟಿ ಸೇರುವ ನಿರೀಕ್ಷೆ

ಜಿಲ್ಲಾ ಕೇಂದ್ರದಿಂದ ಮಲೆನಾಡು ಸಂಪರ್ಕಿಸುವ ಪ್ರಮುಖ ರಸ್ತೆ
Last Updated 12 ಜನವರಿ 2026, 6:32 IST
ಚಿಕ್ಕಮಗಳೂರು | ಶೃಂಗೇರಿ ರಸ್ತೆ: ರಾಷ್ಟ್ರೀಯ ಹೆದ್ದಾರಿ ಪಟ್ಟಿ ಸೇರುವ ನಿರೀಕ್ಷೆ

ನೆಲಮಂಗಲ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ: ಅಪಘಾತಕ್ಕೆ ರಹದಾರಿ

ಹೆದ್ದಾರಿಯೂ ಗುಂಡಿಮಯ, ಸಂಚಾರ ತ್ರಾಸದಾಯಕ
Last Updated 5 ಸೆಪ್ಟೆಂಬರ್ 2025, 0:00 IST
ನೆಲಮಂಗಲ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ: ಅಪಘಾತಕ್ಕೆ ರಹದಾರಿ

ಹೆದ್ದಾರಿ ಕಾಮಗಾರಿಗೆ ಆಮೆಗತಿ: ₹23,588 ಕೋಟಿ ಕಾಮಗಾರಿಗೆ ಭೂಸ್ವಾಧೀನವೇ ಕಗ್ಗಂಟು

Highway Construction Karnataka: ನವದೆಹಲಿ: ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿರುವ ₹23,588 ಕೋಟಿ ಮೊತ್ತದ 27 ಹೆದ್ದಾರಿ ಕಾಮಗಾರಿಗಳು ಭೂಸ್ವಾಧೀನದ ಕಗ್ಗಂಟಿನಿಂದಾಗಿ ಆಮೆಗತಿಯಲ್ಲಿ ಸಾಗುತ್ತಿವೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಪರಿಹಾರ ತಡ...
Last Updated 28 ಆಗಸ್ಟ್ 2025, 23:26 IST
ಹೆದ್ದಾರಿ ಕಾಮಗಾರಿಗೆ ಆಮೆಗತಿ: ₹23,588 ಕೋಟಿ ಕಾಮಗಾರಿಗೆ ಭೂಸ್ವಾಧೀನವೇ ಕಗ್ಗಂಟು

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹೆದ್ದಾರಿಗಳ ಅಭಿವೃದ್ಧಿ: ಗಡ್ಕರಿಗೆ ಕಾರಜೋಳ ಮನವಿ

Chitradurga Highway Upgrade Request: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿ ಸಂಸದ ಗೋವಿಂದ ಕಾರಜೋಳ ಅವರು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
Last Updated 6 ಆಗಸ್ಟ್ 2025, 15:41 IST
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹೆದ್ದಾರಿಗಳ ಅಭಿವೃದ್ಧಿ: ಗಡ್ಕರಿಗೆ ಕಾರಜೋಳ ಮನವಿ

ಇಳಕಲ್ ಹೆದ್ದಾರಿ ಕಾಮಗಾರಿ: ನಿತಿನ್ ಗಡ್ಕರಿಗೆ ಬೊಮ್ಮಾಯಿ ಮನವಿ

Ilkal Highway Project: ಕಾರವಾರ- ಇಳಕಲ್ ರಾಷ್ಟ್ರೀಯ ಹೆದ್ದಾರಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಶೀಘ್ರವೇ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಿ ಕಾಮಗಾರಿ ಪ್ರಾರಂಭಿಸುವಂತೆ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದರು.
Last Updated 6 ಆಗಸ್ಟ್ 2025, 15:37 IST
ಇಳಕಲ್ ಹೆದ್ದಾರಿ ಕಾಮಗಾರಿ: ನಿತಿನ್ ಗಡ್ಕರಿಗೆ ಬೊಮ್ಮಾಯಿ ಮನವಿ

ವರ್ಷಾಂತ್ಯಕ್ಕೆ 600 ಕಿ.ಮೀ. ಹೆದ್ದಾರಿ ಪೂರ್ಣ: ಸಚಿವ ನಿತಿನ್‌ ಗಡ್ಕರಿ

Highway Highway: ಕೇಂದ್ರ ಸರ್ಕಾರ 2025-26ರ ಅಂತ್ಯದೊಳಗೆ ರಾಜ್ಯದಲ್ಲಿ 23 ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವನ್ನು ಪೂರ್ಣಗೊಳಿಸಲಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
Last Updated 6 ಆಗಸ್ಟ್ 2025, 15:31 IST
ವರ್ಷಾಂತ್ಯಕ್ಕೆ 600 ಕಿ.ಮೀ. ಹೆದ್ದಾರಿ ಪೂರ್ಣ: ಸಚಿವ ನಿತಿನ್‌ ಗಡ್ಕರಿ
ADVERTISEMENT

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಸಂಚಾರ ಕಲ್ಪಿಸದಿದ್ದರೆ ಶುಲ್ಕ ಬೇಡ: ಕೇರಳ HC

ಅಸಮರ್ಪಕ ನಿರ್ವಹಣೆ: ಟೋಲ್‌ ಸಂಗ್ರಹಕ್ಕೆ ತಡೆ
Last Updated 6 ಆಗಸ್ಟ್ 2025, 15:18 IST
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಸಂಚಾರ ಕಲ್ಪಿಸದಿದ್ದರೆ ಶುಲ್ಕ ಬೇಡ: ಕೇರಳ HC

ಹೆದ್ದಾರಿಗೆ ₹24 ಸಾವಿರ ಕೋಟಿ ಅನುದಾನ: ಗಡ್ಕರಿಗೆ ಮನವಿ

ಕರ್ನಾಟಕದ ವಿವಿಧ ಹೆದ್ದಾರಿ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮನವಿ ಸಲ್ಲಿಸಿದರು.
Last Updated 2 ಏಪ್ರಿಲ್ 2025, 15:44 IST
ಹೆದ್ದಾರಿಗೆ ₹24 ಸಾವಿರ ಕೋಟಿ ಅನುದಾನ: ಗಡ್ಕರಿಗೆ ಮನವಿ

ಹೆದ್ದಾರಿ ಯೋಜನೆಗೆ ‘ಭೂ ಗ್ರಹಣ’

12 ಯೋಜನೆಗಳಿಗೆ ಭೂಮಿ ಅಲಭ್ಯ l ಶುರುವಾಗದ 25 ಯೋಜನೆಗಳು
Last Updated 26 ಆಗಸ್ಟ್ 2024, 23:30 IST
ಹೆದ್ದಾರಿ ಯೋಜನೆಗೆ ‘ಭೂ ಗ್ರಹಣ’
ADVERTISEMENT
ADVERTISEMENT
ADVERTISEMENT