ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

students

ADVERTISEMENT

ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ಭಾರತಕ್ಕೆ ಮರಳಿದ 6,700 ವಿದ್ಯಾರ್ಥಿಗಳು

ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ಸುಮಾರು 6,700 ಭಾರತೀಯ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Last Updated 25 ಜುಲೈ 2024, 13:13 IST
ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ಭಾರತಕ್ಕೆ ಮರಳಿದ 6,700 ವಿದ್ಯಾರ್ಥಿಗಳು

ಮಕ್ಕಳು ಕಲಿಕೆಯಲ್ಲಿ ಹಿಂದುಳಿದರೆ ಶಿಕ್ಷಕರೇ ಹೊಣೆ: ತುಳಸಿ ಮದ್ದಿನೇನಿ

ಶಾಲೆಯಲ್ಲಿ ಮಕ್ಕಳು ಕನ್ನಡ ಅಕ್ಷರ ಗುರುತಿಸಲು ಕಷ್ಟ ಪಡುತ್ತಿದ್ದಾರೆ. ಮಕ್ಕಳು ಕಲಿಕೆಯಲ್ಲಿ ಹಿಂದುಳಿದರೆ ಶಿಕ್ಷಕರನ್ನೇ ನೇರ ಹೊಣೆ ಮಾಡಿ ಅವರ ವೇತನ ಬಡ್ತಿ ಕಡಿತಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಎಚ್ಚರಿಸಿದರು.
Last Updated 20 ಜುಲೈ 2024, 5:58 IST
fallback

ಬಾಂಗ್ಲಾದಲ್ಲಿ ಮುಂದುವರಿದ ಮೀಸಲಾತಿ ಧರಣಿ: ಸುದ್ದಿ ವಾಹಿನಿಗಳ ಪ್ರಸಾರ ಸ್ಥಗಿತ

ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ಢಾಕಾ ಸೇರಿ ದೇಶದ ವಿವಿಧೆಡೆ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಈ ನಡುವೆ ಸುದ್ದಿ ವಾಹಿನಿಗಳು ಪ್ರಸಾರವನ್ನು ಸ್ಥಗಿತಗೊಳಿಸಿದ್ದು, ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
Last Updated 19 ಜುಲೈ 2024, 9:25 IST
ಬಾಂಗ್ಲಾದಲ್ಲಿ ಮುಂದುವರಿದ ಮೀಸಲಾತಿ ಧರಣಿ: ಸುದ್ದಿ ವಾಹಿನಿಗಳ ಪ್ರಸಾರ ಸ್ಥಗಿತ

ಕೋಲ್ಕತ್ತ: ಬಾಂಗ್ಲಾದಲ್ಲಿ ನಡೆದ ಹಿಂಸಾಚಾರ ಖಂಡಿಸಿ ವಿದ್ಯಾರ್ಥಿ ಸಂಘಟನೆ ಧರಣಿ

ಮಹಿಳೆಯರು ಸೇರಿದಂತೆ ನೂರಾರು ಕಾರ್ಯಕರ್ತರು ಲೇಡಿ ಬರ್ಬೋರೇನ್ ಕಾಲೇಜಿನಿಂದ ಬಾಂಗ್ಲಾದೇಶ ಉಪ ಹೈಕಮಿಷನ್ ಕಚೇರಿವರೆಗೆ ಪ್ರತಿಭಟನ ಮಾಡುವಾಗ, ಅವರನ್ನು ಪಾರ್ಕ್ ಸರ್ಕಸ್‌ ಬಳಿ ಪೋಲಿಸರು ತಡೆದರು.
Last Updated 18 ಜುಲೈ 2024, 16:04 IST
ಕೋಲ್ಕತ್ತ: ಬಾಂಗ್ಲಾದಲ್ಲಿ ನಡೆದ ಹಿಂಸಾಚಾರ ಖಂಡಿಸಿ ವಿದ್ಯಾರ್ಥಿ ಸಂಘಟನೆ ಧರಣಿ

ಪ್ರಜಾವಾಣಿ ವರದಿ ಪರಿಣಾಮ: ಹೂಡದಳ್ಳಿಯಿಂದ ಮತ್ತೊಂದು ಬಸ್ ಆರಂಭ

ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ ಅವರ ಸ್ವಗ್ರಾಮ ಚಿಂಚೋಳಿ ತಾಲ್ಲೂಕಿನ ಹೂಡದಳ್ಳಿಯಿಂದ ಕನಕಪುರ ಗ್ರಾಮಕ್ಕೆ ಬೆಳಿಗ್ಗೆ 9ಕ್ಕೆ ಮತ್ತೊಂದು ಬಸ್ ಸಂಚಾರ ಶುರುವಾಗಿದೆ.
Last Updated 15 ಜುಲೈ 2024, 5:59 IST
ಪ್ರಜಾವಾಣಿ ವರದಿ ಪರಿಣಾಮ: ಹೂಡದಳ್ಳಿಯಿಂದ ಮತ್ತೊಂದು ಬಸ್ ಆರಂಭ

₹20 ಲಕ್ಷ  ವಂಚನೆ: ಪಿಎಚ್‌.ಡಿ ಸಂಶೋಧನಾರ್ಥಿ ಬಂಧನ

ಆನ್‌ಲೈನ್‌ನಲ್ಲಿ ಹೆಚ್ಚು ಹಣ ಗಳಿಸುವುದಾಗಿ ಆಮಿಷವೊಡ್ಡಿ ದೆಹಲಿ ಮೂಲದ ವ್ಯಕ್ತಿಗೆ ಸುಮಾರು ₹20 ಲಕ್ಷ ವಂಚಿಸಿದ ಆರೋಪದಡಿ ಪಿಎಚ್‌.ಡಿ ಸಂಶೋಧನಾರ್ಥಿಯನ್ನು ಹೈದರಾಬಾದ್‌ನಲ್ಲಿ ಭಾನುವಾರ ಪೊಲೀಸರು ಬಂಧಿಸಿದ್ದಾರೆ.
Last Updated 14 ಜುಲೈ 2024, 14:08 IST
₹20 ಲಕ್ಷ  ವಂಚನೆ: ಪಿಎಚ್‌.ಡಿ ಸಂಶೋಧನಾರ್ಥಿ ಬಂಧನ

ಚಿಂಚೋಳಿ: ವಿದ್ಯಾರ್ಥಿಗಳಿಗೆ ನಿತ್ಯ 7 ಕಿ.ಮೀ ‘ನಡಿಗೆ ಶಿಕ್ಷೆ’

ಮಾಜಿ ಸಿ.ಎಂ ವೀರೇಂದ್ರ ಪಾಟೀಲರ ಹುಟ್ಟೂರು ಹೂಡದಳ್ಳಿಯ ದುಃಸ್ಥಿತಿ
Last Updated 13 ಜುಲೈ 2024, 23:04 IST
ಚಿಂಚೋಳಿ: ವಿದ್ಯಾರ್ಥಿಗಳಿಗೆ ನಿತ್ಯ 7 ಕಿ.ಮೀ ‘ನಡಿಗೆ ಶಿಕ್ಷೆ’
ADVERTISEMENT

ಹೊಳಲ್ಕೆರೆ: 80,000 ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ

ಕೆಡಿಪಿ ಫೌಂಡೇಷನ್ ನಿಂದ ಸರ್ಕಾರಿ ಶಾಲೆಗಳಿಗೆ ನೆರವು
Last Updated 11 ಜುಲೈ 2024, 12:31 IST
ಹೊಳಲ್ಕೆರೆ: 80,000 ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ

ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ: ಜಿ.ಎಸ್‌.ಪಾಟೀಲ

ಗಜೇಂದ್ರಗಡ: ʼವಿದ್ಯಾರ್ಥಿಗಳು ಕೇವಲ ಸರ್ಕಾರಿ ನೌಕರಿ ಪಡೆಯುವ ಗುರಿ ಹೊಂದಬೇಡಿ. ಬಹಳಷ್ಟು ವಿಶಾಲವಾಗಿರುವ ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿದ್ದು, ಅವುಗಳಲ್ಲಿ ಸಾಧನೆ ಮಾಡುವ ಮೂಲಕ ಜೀವನ...
Last Updated 10 ಜುಲೈ 2024, 16:16 IST
ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ: ಜಿ.ಎಸ್‌.ಪಾಟೀಲ

ಕೊಪ್ಪಳ | ರಸ್ತೆ ಕೆಸರಿನಲ್ಲಿ ಸಿಲುಕಿದ ಬಸ್: ವಿದ್ಯಾರ್ಥಿಗಳ ಪರದಾಟ

ಕೊಪ್ಪಳ ತಾಲ್ಲೂಕಿನ ಅಳವಂಡಿ ಸಮೀಪದ ಹೈದರನಗರ ಗ್ರಾಮದಲ್ಲಿ ಬುಧವಾರ ಸರ್ಕಾರಿ ಬಸ್ ರಸ್ತೆಯ ಕೆಸರಿನಲ್ಲಿ ಸಿಲುಕಿದ್ದು ಶಾಲಾ ಕಾಲೇಜುಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಪರದಾಡಿದರು.
Last Updated 10 ಜುಲೈ 2024, 5:45 IST
ಕೊಪ್ಪಳ | ರಸ್ತೆ ಕೆಸರಿನಲ್ಲಿ ಸಿಲುಕಿದ ಬಸ್: ವಿದ್ಯಾರ್ಥಿಗಳ ಪರದಾಟ
ADVERTISEMENT
ADVERTISEMENT
ADVERTISEMENT