ಗುರುವಾರ, 1 ಜನವರಿ 2026
×
ADVERTISEMENT
ADVERTISEMENT

New Year 2026: ಒಳಿತಾಗುವ ಭರವಸೆಯಲ್ಲಿ ಹೊಸ ವರ್ಷಕ್ಕೆ ಸ್ವಾಗತ

ಸಂಭ್ರಮಿಸಿದ ಯುವ ಜನ: ಆಕರ್ಷಿಸಿದ ಕೇಕ್‌ಗಳು; ಹಾಡು, ನೃತ್ಯದ ವೈಭವ
Published : 1 ಜನವರಿ 2026, 7:10 IST
Last Updated : 1 ಜನವರಿ 2026, 7:10 IST
ಫಾಲೋ ಮಾಡಿ
Comments
ಹಾಡು ಹರಟೆ ನಡೆಸಿ ರಾತ್ರಿ 12 ಗಂಟೆಗೆ ಸರಿಯಾಗಿ ಕೇಕ್‌ ಕತ್ತರಿಸಿ ಕುಟುಂಬದ ಜತೆ 2025ಕ್ಕೆ ವಿದಾಯ ಹೇಳುತ್ತ 2026 ಹೊಸ ವರ್ಷವನ್ನು ಸ್ವಾಗತಿಸಿದ್ದು ನಿಜಕ್ಕೂ ಖುಷಿ ತಂದಿತು.
– ಸಂದೀಪ್‌ ಶಾಂತಕುಮಾರ್‌, ಐಟಿ ಉದ್ಯೋಗಿ
2025ರ ಸಂಭ್ರಮ ನೋವು ನೆನಪುಗಳೊಂದಿಗೆ ಹೊಸ ವರ್ಷವನ್ನು ಭರವಸೆಯೊಂದಿಗೆ ಸ್ವಾಗತಿಸಲಾಯಿತು. ಮನೆಯಂಗಳದಲ್ಲಿ ಹಿರಿಯರ ಜತೆ ಹಾಡು ಹೇಳುತ್ತಾ ವಿಶೇಷವಾಗಿ ಸಂಭ್ರಮಿಸಲಾಯಿತು.
- ಸ್ವಾತಿ ಗೌಡ, ಗೃಹಿಣಿ
ಮೃಗಾಲಯಕ್ಕೆ ಸುಮಾರು 5 ಸಾವಿರ ಜನ ಭೇಟಿ ನೀಡುವ ನಿರೀಕ್ಷೆಯಿದ್ದು ಅಧಿಕ ಜನದಟ್ಟಣೆ ಹಿನ್ನೆಲೆಯಲ್ಲಿ ಬೀಟ್ ಫಾರೆಸ್ಟರ್ಸ್‌ ಹಾಗೂ ಹೆಚ್ಚುವರಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
- ಐ.ಬಿ.ಅಕ್ಷತಾ, ಆರ್‌ಎಫ್‌ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT