ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯಲ್ಲಿ ಚೆಂಡು ಹೂವು ಪೊಣಿಸುತ್ತಿರುವ ಹೂವು ವ್ಯಾಪಾರಸ್ಥರು
ಚಿತ್ರದುರ್ಗ ನಗರದ ಸಂತೆ ಹೊಂಡದ ಬಳಿ ಬಳೆ ಮಾರಾಟದಲ್ಲಿ ತಲ್ಲೀನರಾದ ಮಹಿಳೆಯರು.
ಪ್ರಜಾವಾಣಿ ಚಿತ್ರ; ವಿ.ಚಂದ್ರಪ್ಪ
ಚಿತ್ರದುರ್ಗ ನಗರದ ಆನೆಬಾಗಿಲ ಬಳಿ ಮಳೆಯಿಂದ ರಕ್ಷಣೆಗೆ ಗೌರಿ ಗಣೇಶ ಮೂರ್ತಿಗಳಿಗೆ ಪ್ಲಾಸ್ಟಿಕ್ ಕವರ್ ಮುಚ್ಚಿರುವುದು
ಪ್ರತಿ ವರ್ಷದಂತೆ ಈ ಬಾರಿಯೂ ಗೌರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದ್ದು ಐದು ದಿನ ಪೂಜೆ ಸಲ್ಲಿಸಿ ಚಂದ್ರವಳ್ಳಿಯಲ್ಲಿ ವಿಸರ್ಜಿಸಲಾಗುತ್ತದೆ. ನಿತ್ಯವೂ ಮಹಿಳೆಯರಿಗೆ ಅರಿಶಿಣ ಕುಂಕುಮದ ಜತೆ ಬಾಗಿನ ನೀಡಲಾಗುತ್ತದೆ.
ಗುರುಮೂರ್ತಿ ಅಧ್ಯಕ್ಷರು ಪಿಎನ್‌ಟಿ ಕ್ವಾಟ್ರಸ್ ಸಿದ್ಧಿ ವಿನಾಯಕ ದೇವಸ್ಥಾನ