ಭಾನುವಾರ, 2 ನವೆಂಬರ್ 2025
×
ADVERTISEMENT

Ganesha Festival

ADVERTISEMENT

ಅರಸೀಕೆರೆ: 84ನೇ ವರ್ಷದ ವಿಸರ್ಜನಾ ಮಹೋತ್ಸವಕ್ಕೆ ಸಿದ್ಧತೆ

Ganesh Idol Immersion: ಅರಸೀಕೆರೆಯಲ್ಲಿ ಪ್ರಸಿದ್ಧಿಯಾದ ದೊಡ್ಡ ಗಣಪತಿ ಮೂರ್ತಿಯ ಪ್ರತಿಷ್ಠಾಪನೆಯಿಂದ 66 ದಿನಗಳು ಕಳೆದಿದ್ದು, 84ನೇ ವರ್ಷದ ವಿಸರ್ಜನಾ ಮಹೋತ್ಸವ ಅಕ್ಟೋಬರ್ 31ರಂದು ಅದ್ಧೂರಿಯಾಗಿ ನಡೆಯಲಿದೆ.
Last Updated 27 ಅಕ್ಟೋಬರ್ 2025, 2:15 IST
ಅರಸೀಕೆರೆ: 84ನೇ ವರ್ಷದ ವಿಸರ್ಜನಾ ಮಹೋತ್ಸವಕ್ಕೆ ಸಿದ್ಧತೆ

ಶಿಗ್ಗಾವಿ: ಹಿಂದೂ ಗಣಪತಿ ಅದ್ದೂರಿ ಮೆರವಣಿಗೆ

Ganesh Festival: ತಾಲ್ಲೂಕಿನ ಬಂಕಾಪುರದ ನೆಹರು ಗಾರ್ಡನ್‌ದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ ನಡೆಯಿತು. ಪ್ರತಿಷ್ಠಾಪನಾ ಸ್ಥಳದಿಂದ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
Last Updated 13 ಅಕ್ಟೋಬರ್ 2025, 2:47 IST
ಶಿಗ್ಗಾವಿ: ಹಿಂದೂ ಗಣಪತಿ ಅದ್ದೂರಿ ಮೆರವಣಿಗೆ

ಚನ್ನರಾಯಪಟ್ಟಣ ಗಣೇಶೋತ್ಸವ: ಸಾಂಸ್ಕೃತಿಕ ಸಂಭ್ರಮ, ಕಲೆಗಳ ರಸದೌತಣ

Cultural Festivity: ಚನ್ನರಾಯಪಟ್ಟಣದಲ್ಲಿ ನಡೆಯುತ್ತಿರುವ 48 ದಿನಗಳ ಪ್ರಸನ್ನ ಗಣಪತಿ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ದಾಸೋಹ, ಯೋಗ, ಮಲ್ಲಕಂಬ ಸೇರಿದಂತೆ ವಿವಿಧ ಶಿಬಿರಗಳು ಭಕ್ತರ ಗಮನ ಸೆಳೆಯುತ್ತಿವೆ.
Last Updated 11 ಅಕ್ಟೋಬರ್ 2025, 4:40 IST
ಚನ್ನರಾಯಪಟ್ಟಣ ಗಣೇಶೋತ್ಸವ: ಸಾಂಸ್ಕೃತಿಕ ಸಂಭ್ರಮ, ಕಲೆಗಳ ರಸದೌತಣ

ರಾಣೆಬೆನ್ನೂರು ಕಾ ರಾಜಾ: ಅದ್ದೂರಿ ಶೋಭಾಯಾತ್ರೆ; ಮೆರುಗು ತಂದ ಕಲಾ ತಂಡಗಳು

ರಾಣೆಬೆನ್ನೂರಿನಲ್ಲಿ ಶತಮಾನದ ಸಂಘ ಸೂರ್ಯ ಗಣೇಶನಾದ ‘ರಾಣೆಬೆನ್ನೂರು ಕಾ ರಾಜಾ’ ವಿಸರ್ಜನೆ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿತು. ಜಾನಪದ ಕಲಾ ತಂಡಗಳು, ನೃತ್ಯ, ವಾದ್ಯ ಮೇಳಗಳೊಂದಿಗೆ ಭಕ್ತಿ–ಭಾವಗಳ ಸಂಭ್ರಮ ಉಕ್ಕಿತು.
Last Updated 5 ಅಕ್ಟೋಬರ್ 2025, 5:01 IST
ರಾಣೆಬೆನ್ನೂರು ಕಾ ರಾಜಾ: ಅದ್ದೂರಿ ಶೋಭಾಯಾತ್ರೆ; ಮೆರುಗು ತಂದ ಕಲಾ ತಂಡಗಳು

ಗಣೇಶ ವಿಗ್ರಹಕ್ಕೆ ಅವಮಾನ: ಅರ್ಧ ದಿನ ಬೇಲೂರು ಬಂದ್‌

Ganesh Idol Protest: ವಿನಾಯಕ ಮೂರ್ತಿಗೆ ಅಪಮಾನ ಮಾಡಿದ್ದನ್ನು ಖಂಡಿಸಿ, ಪಟ್ಟಣದಲ್ಲಿ ಸೋಮವಾರ ಅರ್ಧ ದಿನ ಬಂದ್‌ ಆಚರಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
Last Updated 22 ಸೆಪ್ಟೆಂಬರ್ 2025, 23:46 IST
ಗಣೇಶ ವಿಗ್ರಹಕ್ಕೆ ಅವಮಾನ: ಅರ್ಧ ದಿನ ಬೇಲೂರು ಬಂದ್‌

ಹಾವೇರಿ| ಮಸೀದಿಗಳಲ್ಲಿ ಮೈಕ್ ಬಳಸುವುದು ನ್ಯಾಯಾಂಗ ನಿಂದನೆ: ಬಸನಗೌಡ ಪಾಟೀಲ ಯತ್ನಾಳ

ಹಾವೇರಿ ಹಿಂದೂ ಮಹಾಗಣಪತಿಗೆ 45ರ ಸಂಭ್ರಮ
Last Updated 20 ಸೆಪ್ಟೆಂಬರ್ 2025, 4:13 IST
ಹಾವೇರಿ| ಮಸೀದಿಗಳಲ್ಲಿ ಮೈಕ್ ಬಳಸುವುದು ನ್ಯಾಯಾಂಗ ನಿಂದನೆ: ಬಸನಗೌಡ ಪಾಟೀಲ ಯತ್ನಾಳ

ಕಲಬುರಗಿ | ಹಿಂದೂ ಮಹಾಗಣಪತಿ ವಿಸರ್ಜನೆ: ಮೆರವಣಿಗೆಯಲ್ಲಿ ಸಂಭ್ರಮದ ಹೊನಲು

Ganesh Immersion Festival: ಕಲಬುರಗಿಯಲ್ಲಿ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಭಗವಾ ಧ್ವಜ, ಡಿಜೆ ಸದ್ದು, ನೃತ್ಯ, ಹನುಮಾನ ಚಾಲೀಸಾ ಪಠಣದ ಜೊತೆಗೆ ಭಕ್ತಿ ಹಾಗೂ ಸಂಭ್ರಮದ ಹೊನಲು ಕಣ್ತುಂಬಿಕೊಂಡಿತು.
Last Updated 17 ಸೆಪ್ಟೆಂಬರ್ 2025, 6:13 IST
ಕಲಬುರಗಿ | ಹಿಂದೂ ಮಹಾಗಣಪತಿ ವಿಸರ್ಜನೆ: ಮೆರವಣಿಗೆಯಲ್ಲಿ ಸಂಭ್ರಮದ ಹೊನಲು
ADVERTISEMENT

ಹಾವೇರಿ ಕಾ ರಾಜಾ: ಅದ್ದೂರಿ ಮೆರವಣಿಗೆ

ಸಂಗೀತ– ಜಾನಪದ ಕಲಾತಂಡಗಳ ಸದ್ದಿಗೆ ಹೆಜ್ಜೆ ಹಾಕಿದ ಜನರು
Last Updated 17 ಸೆಪ್ಟೆಂಬರ್ 2025, 3:17 IST
ಹಾವೇರಿ ಕಾ ರಾಜಾ: ಅದ್ದೂರಿ ಮೆರವಣಿಗೆ

ಶಿಗ್ಗಾವಿ: ಪರಿಸರ ಸ್ನೇಹಿ ಉತ್ಸವ ಆಚರಣೆಗೆ ಜೋಶಿ ಸಲಹೆ

Eco Friendly Celebration: ಶಿಗ್ಗಾವಿಯ ಬಂಕಾಪುರದಲ್ಲಿ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅಧಿಕಾರಿಗಳಿಗೆ ಸೌಹಾರ್ದಯುತ ಮತ್ತು ಪರಿಸರ ಸ್ನೇಹಿ ಉತ್ಸವ ಆಚರಣೆಗಾಗಿ ಸೂಚಿಸಿದರು.
Last Updated 17 ಸೆಪ್ಟೆಂಬರ್ 2025, 3:12 IST
ಶಿಗ್ಗಾವಿ: ಪರಿಸರ ಸ್ನೇಹಿ ಉತ್ಸವ ಆಚರಣೆಗೆ ಜೋಶಿ ಸಲಹೆ

ದಾವಣಗೆರೆ | ‘ಮೌನ’ ಗಣೇಶ ಮೂರ್ತಿ ಮೆರವಣಿಗೆ: ಸರ್ಕಾರದ ವಿರುದ್ಧ ಆಕ್ರೋಶ

ದಾವಣಗೆರೆಯ ಮಟ್ಟಿಕಲ್‌ನಲ್ಲಿ ಡಿಜೆ ಇಲ್ಲದೆ, ಕಲಾತಂಡಗಳಿಲ್ಲದೆ 'ಮೌನ' ಗಣೇಶ ವಿಸರ್ಜನಾ ಮೆರವಣಿಗೆ ನಡೆಯಿತು. ಸರ್ಕಾರದ ನಿರ್ಬಂಧಗಳಿಗೆ ವಿರೋಧವಾಗಿ ಯುವಕರು ಕಪ್ಪು ಪಟ್ಟಿ ಧರಿಸಿ ಮೌನಪ್ರದರ್ಶನ ನಡೆಸಿದರು.
Last Updated 16 ಸೆಪ್ಟೆಂಬರ್ 2025, 4:54 IST
ದಾವಣಗೆರೆ | ‘ಮೌನ’ ಗಣೇಶ ಮೂರ್ತಿ ಮೆರವಣಿಗೆ: ಸರ್ಕಾರದ ವಿರುದ್ಧ ಆಕ್ರೋಶ
ADVERTISEMENT
ADVERTISEMENT
ADVERTISEMENT