ಹೊಸದುರ್ಗದ ಹಿನ್ನೀರಿನ ಪ್ರದೇಶದಲ್ಲಿನ ಪೂಜಾರಹಟ್ಟಿಯಿಂದ ಬೇವಿನಹಳ್ಳಿಗೆ ತೆರಳುವ ಸಂಪರ್ಕ ಸೇತುವೆ ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ
ಹೊಸದುರ್ಗದ ಕನ್ನಾಗುಂದಿ ಸಮೀಪದ ಸೇತುವೆ ಬಳಿ ವೇದಾವತಿ ನೀರು ಮೈದುಂಬಿ ಹರಿಯುತ್ತಿರುವುದು
ಹೊಸದುರ್ಗದ ಲಿಂಗದಹಳ್ಳಿ ಗ್ರಾಮದಲ್ಲಿನ ರೈತರೊಬ್ಬರ ದಾಳಿಂಬೆ ತೋಟದಲ್ಲಿ ವಿವಿ ಸಾಗರದ ಹಿನ್ನೀರು ಆವರಿಸಿರುವುದು