ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Rainfall

ADVERTISEMENT

ಸುಡಾನ್‌: ಭಾರಿ ಮಳೆಗೆ ಒಡೆದ ಡ್ಯಾಂ; ನಾಲ್ವರ ಸಾವು

ಸುಡಾನ್‌ನ ರೆಡ್‌ ಸಿ ರಾಜ್ಯದಲ್ಲಿ ಅಣೆಕಟ್ಟೆಯೊಂದು ಒಡೆದಿದ್ದು, ಪ್ರವಾಹದಿಂದಾಗಿ ಕನಿಷ್ಠ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
Last Updated 26 ಆಗಸ್ಟ್ 2024, 12:16 IST
ಸುಡಾನ್‌: ಭಾರಿ ಮಳೆಗೆ ಒಡೆದ ಡ್ಯಾಂ; ನಾಲ್ವರ ಸಾವು

ಕಲ್ಯಾಣ ಕರ್ನಾಟಕದಲ್ಲಿ ಮಳೆಯ ಆರ್ಭಟ: ಮನೆಗಳಿಗೆ ನುಗ್ಗಿದ ನೀರು, ಇಬ್ಬರ ಸಾವು

ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಶನಿವಾರವೂ ಮಳೆಯ ಆರ್ಭಟ ಮುಂದುವರಿದಿದೆ. ಕೆರೆ,ಕಟ್ಟೆ, ಹಳ್ಳಗಳು ಭರ್ತಿಯಾಗುವ ಹಂತ ತಲುಪಿವೆ.
Last Updated 17 ಆಗಸ್ಟ್ 2024, 23:35 IST
ಕಲ್ಯಾಣ ಕರ್ನಾಟಕದಲ್ಲಿ ಮಳೆಯ ಆರ್ಭಟ: ಮನೆಗಳಿಗೆ ನುಗ್ಗಿದ ನೀರು, ಇಬ್ಬರ ಸಾವು

ಬೆಂಗಳೂರು | ಮಳೆ: ರಸ್ತೆಯಲ್ಲೇ ಹರಿದ ನೀರು

ಬೆಂಗಳೂರು ನಗರದ ಹಲವೆಡೆ ಶುಕ್ರವಾರ ಮಳೆಯಾಗಿದ್ದು, ಹಲವೆಡೆ ಚರಂಡಿ ವ್ಯವಸ್ಥೆ ಸರಿ ಇಲ್ಲದೇ ನೀರು ರಸ್ತೆಯಲ್ಲೇ ಹರಿಯಿತು.
Last Updated 17 ಆಗಸ್ಟ್ 2024, 0:00 IST
ಬೆಂಗಳೂರು | ಮಳೆ: ರಸ್ತೆಯಲ್ಲೇ ಹರಿದ ನೀರು

ಕಾರವಾರ | ಗುಡ್ಡ ಕುಸಿದು ಮನೆಗೆ ಹಾನಿ: ವ್ಯಕ್ತಿಯ ರಕ್ಷಣೆಗೆ ಕಾರ್ಯಾಚರಣೆ

ಕಾರವಾರ ತಾಲ್ಲೂಕಿನ ಕಿನ್ನರ ಗ್ರಾಮದ ನಿರಾಕಾರ ದೇವಾಲಯದ ಸಮೀಪ ಮಂಗಳವಾರ ನಸುಕಿನ ಜಾವ ಗುಡ್ಡ ಕುಸಿದು ಬಿದ್ದ ಪರಿಣಾಮ ಮನೆಯೊಂದು ನೆಲಸಮವಾಗಿದೆ. ಮನೆಯೊಳಗೆ ವ್ಯಕ್ತಿಯೊಬ್ಬರು ಸಿಲುಕಿರುವ ಶಂಕೆ ಇದ್ದು, ಅವರ ರಕ್ಷಣೆಗೆ ಸ್ಥಳೀಯರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
Last Updated 16 ಜುಲೈ 2024, 4:19 IST
ಕಾರವಾರ | ಗುಡ್ಡ ಕುಸಿದು ಮನೆಗೆ ಹಾನಿ: ವ್ಯಕ್ತಿಯ ರಕ್ಷಣೆಗೆ ಕಾರ್ಯಾಚರಣೆ

ಗೋಕರ್ಣ: ನಿರಂತರ ಮಳೆಗೆ ರಾಮತೀರ್ಥದ ಬಳಿ ಗುಡ್ಡ ಕುಸಿತ

ಗೋಕರ್ಣದ ಮುಖ್ಯ ಸಮುದ್ರ ತೀರದಲ್ಲಿರುವ ರಾಮತೀರ್ಥದ ರಾಮದೇವಸ್ಥಾನದ ಬಳಿ, ರಾತ್ರಿ ಸುರಿದ ನಿರಂತರ ಮಳೆಗೆ ಗುಡ್ಡ ಕುಸಿದುಬಿದ್ದಿದೆ. ದೇವಸ್ಥಾನಕ್ಕೆ ಸ್ವಲ್ಪದರಲ್ಲಿಯೇ ಭಾರೀ ಹಾನಿಯಾಗುವುದು ತಪ್ಪಿದೆ.
Last Updated 16 ಜುಲೈ 2024, 4:17 IST
ಗೋಕರ್ಣ: ನಿರಂತರ ಮಳೆಗೆ ರಾಮತೀರ್ಥದ ಬಳಿ ಗುಡ್ಡ ಕುಸಿತ

ಬೆಂಗಳೂರು: ಹಲವು ಪ್ರದೇಶಗಳಲ್ಲಿ ಮಳೆ

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಬುಧವಾರ ಸಂಜೆ ಉತ್ತಮವಾಗಿ ಮಳೆಯಾಗಿದೆ.
Last Updated 3 ಜುಲೈ 2024, 17:57 IST
ಬೆಂಗಳೂರು: ಹಲವು ಪ್ರದೇಶಗಳಲ್ಲಿ ಮಳೆ

ದೆಹಲಿಯಲ್ಲಿ ಭಾರಿ ಮಳೆ | ರಾಷ್ಟ್ರ ರಾಜಧಾನಿ ಹೇಗಿದೆ?; ಚಿತ್ರಗಳಲ್ಲಿ ನೋಡಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಲವು ಸ್ಥಳಗಳು ಜಲಾವೃತಗೊಂಡಿವೆ. ಕೆಲವಡೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಸಂಚಾರ ಸಮಸ್ಯೆ ತಲೆದೋರಿದೆ. ಸದ್ಯ ದೆಹಲಿಯ ಚಿತ್ರಣ ಹೇಗಿದೆ ಎಂಬುದನ್ನು ಹೇಳುವ ಚಿತ್ರಗಳು ಇಲ್ಲಿವೆ..
Last Updated 28 ಜೂನ್ 2024, 13:09 IST
ದೆಹಲಿಯಲ್ಲಿ ಭಾರಿ ಮಳೆ | ರಾಷ್ಟ್ರ ರಾಜಧಾನಿ ಹೇಗಿದೆ?; ಚಿತ್ರಗಳಲ್ಲಿ ನೋಡಿ
err
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಮಳೆ

ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಶುಕ್ರವಾರ ಮುಂಜಾನೆ ಮಳೆಯಾಗಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಹನಿ ಹನಿಯಾಗಿ ಮಳೆ ಬೀಳುತ್ತಿದೆ.
Last Updated 22 ಮಾರ್ಚ್ 2024, 4:14 IST
ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಮಳೆ

Video: ವರ್ಷಾರಂಭದಲ್ಲೇ ಕಾಫಿ ಬಟ್ಟಲಿನಲ್ಲಿ ಕಂಪನ !

ಕಾಫಿ ಹಣ್ಣು ಕೊಯ್ಲು ಸಾಧ್ಯವಾಗದೆ ಒಂದೆಡೆ ಬೆಳೆಗಾರರು ಪರದಾಡಿದರೆ, ಮತ್ತೊಂದೆಡೆ ಕೊಯ್ದಿರುವ ಹಣ್ಣು ಒಣಗಿಸಲು ಸಾಧ್ಯವಾಗದೆ ರೋಸಿ ಹೋಗಿದ್ದಾರೆ. ತೋಟದಲ್ಲಿ ಹಣ್ಣಾದ ಕಾಫಿ ಬೀಜಗಳು ಉದುರಿ ಬಿದ್ದಿದ್ದರೆ, ಒಣಗಲು ಇಟ್ಟಿದ್ದ ಕಾಫಿ ಕೊಳೆಯುತ್ತಿದೆ.
Last Updated 14 ಜನವರಿ 2024, 11:32 IST
Video: ವರ್ಷಾರಂಭದಲ್ಲೇ ಕಾಫಿ ಬಟ್ಟಲಿನಲ್ಲಿ ಕಂಪನ !

ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಂಗಳವಾರ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 18 ಡಿಸೆಂಬರ್ 2023, 14:36 IST
ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ:  ಹವಾಮಾನ ಇಲಾಖೆ ಮುನ್ಸೂಚನೆ
ADVERTISEMENT
ADVERTISEMENT
ADVERTISEMENT