ಚಿಂಚೋಳಿ: ಸರಾಸರಿಗಿಂತಲೂ ಕಡಿಮೆ ಮಳೆ, ನಿರ್ವಹಣೆಗೆ ನಿರ್ಲಕ್ಷ್ಯ
Published : 13 ಅಕ್ಟೋಬರ್ 2025, 5:37 IST
Last Updated : 13 ಅಕ್ಟೋಬರ್ 2025, 5:37 IST
ಫಾಲೋ ಮಾಡಿ
Comments
ಚಿಂಚೋಳಿ ತಾಲ್ಲೂಕು ಸಾಲೇಬೀರನಹಳ್ಳಿ ಕೆರೆಯ ದಂಡೆ ಮೇಲೆ ಜಲಸಂಪನ್ಮೂಲ ಇಲಾಖೆ ಸ್ಥಾಪಿಸಿದ ಮಳೆ ಮಾಪನ ಕೇಂದ್ರ ಇನ್ನೂ ಕಾರ್ಯಾರಂಭ ಮಾಡಿಲ್ಲ
ನಾಗರಾಳ, ಚಂದ್ರಂಪಳ್ಳಿ ಜಲಾಶಯಗಳಿಂದ 14 ಟಿಎಂಸಿ ಅಡಿ ನೀರು | ಸಣ್ಣ ನೀರಾವರಿಯ ಎಲ್ಲಾ ಕೆರೆಗಳು ಭರ್ತಿ; ಅಪಾರ ಬೆಳೆ ಹಾನಿ | ಮಳೆ ಮಾಪಕರಿಗೆ ದಿನಕ್ಕೆ ಕೇವಲ ₹30 ಪಾವತಿ
ಮಳೆ ಮಾಪನ ಕೇಂದ್ರಗಳು ನನ್ನ ನಿಯಂತ್ರಣಕ್ಕೆ ಬರುವುದಿಲ್ಲ. ಈ ಕೇಂದ್ರಗಳ ಕಾರ್ಯನಿರ್ವಹಣೆ ಬಗೆಗೆ ಸಂಬಂಧಿಸಿದವರಿಂದ ಮಾಹಿತಿ ಪಡೆಯುತ್ತೇನೆ
ಸಮದ್ ಪಟೇಲ್ ಜಂಟಿ ನಿರ್ದೆಶಕ ಕೃಷಿ ಇಲಾಖೆ ಕಲಬುರಗಿ
ಚಿಂಚೋಳಿ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಮಳೆ ಸುರಿದಿದೆ. ಆದರೆ ಮಳೆ ಮಾಪನ ಕೇಂದ್ರಗಳ ಅಂಕಿ ಸಂಖ್ಯೆ ಬಗ್ಗೆ ರೈತರಲ್ಲಿ ಅನುಮಾನಗಳಿವೆ. ಈ ಬಗ್ಗೆ ಮುಂಬರುವ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ