ಶೋಭಾಯಾತ್ರೆ ವೇಳೆ ಮದಕರಿ ವೃತ್ತದಲ್ಲಿ ಕಂಡುಬಂದ ದೃಶ್ಯ
ಚಿತ್ರದುರ್ಗದ ಬಿ.ಡಿ.ವೃತ್ತದಲ್ಲಿ ರಾರಾಜಿದ ಕೇಸರಿ ಧ್ವಜ ಬ್ಯಾನರ್‌ಗಳು
ಬಿ.ಡಿ.ರಸ್ತೆಯಲ್ಲಿ ಸಾಗಿದ ಶೋಭಾಯಾತ್ರೆ
ಮೆರವಣಿಗೆ ವೇಳೆ ಕೇಸರಿ ಟವೆಲ್ ಟೊಪ್ಪಿಗೆ ಧರಿಸಿ ವಿದ್ಯಾರ್ಥಿಗಳು ಗಮನ ಸೆಳೆದರು
ಕೇಸರಿ ಟವೆಲ್ ಟೊಪ್ಪಿಗೆ ಮಾರಾಟ ಜೋರಾಗಿತ್ತು
ಶೋಭಾಯಾತ್ರೆ ವೇಳೆ ಭಕ್ತರಿಗೆ ಉಪಾಹಾರ ವಿತರಣೆ ಮಾಡುತ್ತಿರುವುದು
ಶೋಭಾಯಾತ್ರೆ ವೇಳೆ ಕೋಟೆ ನಗರಿ ಚಿತ್ರದುರ್ಗ ಕಂಡಿದ್ದು ಹೀಗೆ
ಪ್ರಜಾವಾಣಿ ಚಿತ್ರಗಳು: ಚಂದ್ರಪ್ಪ ವಿ