ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ

ADVERTISEMENT

ಕೇರಳದಲ್ಲಿ ಹಕ್ಕಿಜ್ವರ ಪತ್ತೆ: ಗಡಿಯಲ್ಲಿ ಕಟ್ಟೆಚ್ಚರ

ಬೇಸಿಗೆಯಲ್ಲಿ ಹಕ್ಕಿಗಳು ವಲಸೆ ಇಲ್ಲವಾದ್ದರಿಂದ ಸೋಂಕು ಹರಡುವ ಸಾಧ್ಯತೆ ಇಲ್ಲ: ಇಲಾಖೆ ಸ್ಪಷ್ಟನೆ
Last Updated 25 ಏಪ್ರಿಲ್ 2024, 15:23 IST
ಕೇರಳದಲ್ಲಿ ಹಕ್ಕಿಜ್ವರ ಪತ್ತೆ: ಗಡಿಯಲ್ಲಿ ಕಟ್ಟೆಚ್ಚರ

ಮತದಾನಕ್ಕೆ ಕಾರ್ಮಿಕರಿಗೆ ರಜೆ ನೀಡದಿದ್ದರೆ ಕ್ರಮ: ಡಿ.ಸಿ

ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಎಲ್ಲ ಕಾರ್ಮಿಕರಿಗೆ ಶುಕ್ರವಾರ ವೇತನಸಹಿತ ರಜೆ ನೀಡಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸೂಚಿಸಿದ್ದಾರೆ.
Last Updated 25 ಏಪ್ರಿಲ್ 2024, 15:21 IST
ಮತದಾನಕ್ಕೆ ಕಾರ್ಮಿಕರಿಗೆ ರಜೆ ನೀಡದಿದ್ದರೆ ಕ್ರಮ: ಡಿ.ಸಿ

ಮಂಗಳೂರು: ಹೂ, ತರಕಾರಿಗೆ ಜಲಕ್ಷಾಮದ ಬಿಸಿ

ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ವಿವಿಧ ಜಾತಿಯ ಮಾವಿನ ಹಣ್ಣು
Last Updated 25 ಏಪ್ರಿಲ್ 2024, 14:02 IST
ಮಂಗಳೂರು: ಹೂ, ತರಕಾರಿಗೆ ಜಲಕ್ಷಾಮದ ಬಿಸಿ

LS Polls | ಹೆಚ್ಚುತ್ತಿದೆ ಬಿಸಿಲು: ಕಾವು ತಣಿಸುವ ಸವಾಲು

ಮತಗಟ್ಟೆ ಬಳಿ ಶಾಮಿಯಾನ * ತುರ್ತು ಚಿಕಿತ್ಸೆ ಆರೋಗ್ಯ ಸಿಬ್ಬಂದಿ
Last Updated 25 ಏಪ್ರಿಲ್ 2024, 5:05 IST
LS Polls | ಹೆಚ್ಚುತ್ತಿದೆ ಬಿಸಿಲು: ಕಾವು ತಣಿಸುವ ಸವಾಲು

ಹಿಂದುಳಿದ ವರ್ಗಕ್ಕೆ ಹೆಚ್ಚಿನ ನೆರವು: ರವಿಶಂಕರ ಮಿಜಾರ್‌

ಹಿಂದುಳಿದ ವರ್ಗಕ್ಕೆ ಹೆಚ್ಚಿನ ನೆರವು: ರವಿಶಂಕರ ಮಿಜಾರ್‌
Last Updated 25 ಏಪ್ರಿಲ್ 2024, 5:03 IST
ಹಿಂದುಳಿದ ವರ್ಗಕ್ಕೆ ಹೆಚ್ಚಿನ ನೆರವು: ರವಿಶಂಕರ ಮಿಜಾರ್‌

ಧರ್ಮ, ಸಂಸ್ಕೃತಿಗೆ ಮುನಿಗಳ ಕೊಡುಗೆ ಅಪಾರ: ಭಟ್ಟಾರಕ ಸ್ವಾಮೀಜಿ

‘ಶ್ರವಣ ಪರಂಪರೆ ಹಾಗೂ ಧರ್ಮ ಸಂಸ್ಕೃತಿಗೆ ದಿಗಂಬರ ಮುನಿಗಳ ಕೊಡುಗೆ ಅಪಾರ’ ಎಂದು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
Last Updated 25 ಏಪ್ರಿಲ್ 2024, 4:09 IST
ಧರ್ಮ, ಸಂಸ್ಕೃತಿಗೆ ಮುನಿಗಳ ಕೊಡುಗೆ ಅಪಾರ: ಭಟ್ಟಾರಕ ಸ್ವಾಮೀಜಿ

ಪಾತಾಳ ವೆಂಕಟರಮಣ ಭಟ್‌ಗೆ ಕುರಿಯ ವಿಠಲಶಾಸ್ತ್ರಿ ಪ್ರಶಸ್ತಿ

ಪಾತಾಳ ವೆಂಕಟರಮಣ ಭಟ್ ಅವರಿಗೆ ಕುರಿಯ ವಿಠಲಶಾಸ್ತಿç ಪ್ರಶಸ್ತಿ
Last Updated 25 ಏಪ್ರಿಲ್ 2024, 4:07 IST
ಪಾತಾಳ ವೆಂಕಟರಮಣ ಭಟ್‌ಗೆ ಕುರಿಯ ವಿಠಲಶಾಸ್ತ್ರಿ ಪ್ರಶಸ್ತಿ
ADVERTISEMENT

ಈ ಬಾರಿ ಕರಾವಳಿಯಲ್ಲಿ ಬದಲಾವಣೆ ಆಗಲಿದೆ: ತೇಜಸ್ವಿನಿ ಗೌಡ

‘ಬಿಜೆಪಿಯವರು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ಆದರೆ, ಜನರ ಉಸಿರಿನಲ್ಲಿ ಕಾಂಗ್ರೆಸ್ ಇದೆ. ಕರಾವಳಿಯಲ್ಲಿ ಈ ಬಾರಿ ಬದಲಾವಣೆ ಆಗಿಯೇ ಆಗುತ್ತದೆ. ಹೊಸ ಇತಿಹಾಸ ಸೃಷ್ಟಿಯಾಗಲಿದೆ’ ಎಂದು ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ ಹೇಳಿದರು.
Last Updated 25 ಏಪ್ರಿಲ್ 2024, 4:01 IST
ಈ ಬಾರಿ ಕರಾವಳಿಯಲ್ಲಿ ಬದಲಾವಣೆ ಆಗಲಿದೆ: ತೇಜಸ್ವಿನಿ ಗೌಡ

ಪುತ್ತೂರು | ಮತಗಟ್ಟೆಯೊಳಗೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ: ಚುನಾವಣಾ ಅಧಿಕಾರಿ

ಎಪ್ರಿಲ್ 26ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನ ಸಂದರ್ಭದಲ್ಲಿ ಪ್ರತೀ ಮತಗಟ್ಟಯ ಹೊರಗೆ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯಥರ್ಿಗಳು ತಮ್ಮದೇ ಆದ ಬೂತ್ ತೆರೆಯಲು ಅವಕಾಶವಿದ್ದರೂ...
Last Updated 25 ಏಪ್ರಿಲ್ 2024, 4:00 IST
ಪುತ್ತೂರು | ಮತಗಟ್ಟೆಯೊಳಗೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ: ಚುನಾವಣಾ ಅಧಿಕಾರಿ

ವಿಟ್ಲ | ಉಸಿರುಗಟ್ಟಿ ಸಾವು: ಕುಟುಂಬಸ್ಥರಿಗೆ ನೆರವು

 ವಿಟ್ಲ:   ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ಶಿಕ್ಷಕರೊಬ್ಬರ ಮನೆಯ ಬಾವಿಗಿಳಿದು ಕೆಲಸ ಮಾಡುತ್ತಿದ್ದಾಗ ಉಸಿರುಗಟ್ಟಿ ಮೃತರಾದ ಬಾಕ್ರಬೈಲು ಸಮೀಪದ ಮಲಾರು ನಿವಾಸಿ ಮಹಮ್ಮದಲಿ (21) ಹಾಗೂ ಪರ್ತಿಪಾಡಿಯಲ್ಲಿ ನೆಲೆಸಿರುವ...
Last Updated 25 ಏಪ್ರಿಲ್ 2024, 3:57 IST
ವಿಟ್ಲ | ಉಸಿರುಗಟ್ಟಿ ಸಾವು: ಕುಟುಂಬಸ್ಥರಿಗೆ ನೆರವು
ADVERTISEMENT