ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಟ್ಟಡ ಬೈಲಾ: ನಗರದ ಸದೃಢ ಬೆಳವಣಿಗೆಗೆ ಶಿಸ್ತಿನ ಚೌಕಟ್ಟು

ಸಜ್ಜಾಗಿದೆ ಕಟ್ಟಡ ಉಪವಿಧಿಯ ಕರಡು, ಪಾಲಿಕೆ ಪರಿಷತ್ತಿನ ಸಮ್ಮತಿಯ ಮುದ್ರೆ
Published : 13 ಜನವರಿ 2025, 5:45 IST
Last Updated : 13 ಜನವರಿ 2025, 5:45 IST
ಫಾಲೋ ಮಾಡಿ
Comments
ಬೈಲಾ ರೂಪಿಸುವ ಪ್ರಕ್ರಿಯೆ ಶುರುವಾಗಿ 15 ವರ್ಷಗಳಾಗಿವೆ. ಈಗ ಪಾಲಿಕೆ ಸಭೆಯಲ್ಲಿ ಅದರ ಕರಡು ಅನುಮೋದನೆಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿರುವುದು ಒಳ್ಳೆಯ ಬೆಳವಣಿಗೆ. ಪ್ರತಿ ಐದರಿಂದ 10 ವರ್ಷಗಳ ಅವಧಿಯಲ್ಲಿ ನಗರದ ಬೆಳವಣಿಗೆಯ ವೈಖರಿ ಬದಲಾಗುತ್ತದೆ.  ಈಗಿನ ಬೆಳವಣಿಗೆ ಹೇಗೆ ಆಗುತ್ತಿದೆ ಎಂಬುದನ್ನು ನೋಡಿಕೊಂಡು  ನಗರದ ಭವಿಷ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಆಗಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಪಾಲಿಕೆ ಕಟ್ಟಡ ಉಪವಿಧಿಯನ್ನು ರೂಪಿಸಿದೆ. ಉಪ ವಿಧಿ  ನಗರದ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂಬ ವಿಶ್ವಾಸ ಇದೆ.
–ವಿನೋದ್ ಪಿಂಟೊ ಕ್ರೆಡೈ ಮಂಗಳೂರು ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT