ಊರು ಕಟ್ಟುವವರಿಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ: ಪರವೂರು ಸೇರಿದವರ ಸಂಕಟ
ರಿಯಲ್ ಎಸ್ಟೇಟ್ ಉದ್ಯಮ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ಮಹಾನಗರವಿದು. ಈ ನಗರವನ್ನು ಕಟ್ಟುವ ಕಾಯಕದಲ್ಲಿ ಪರವೂರಿನವರ ಕೊಡುಗೆಯೇ ಜಾಸ್ತಿ. ಹುಟ್ಟೂರನ್ನೇ ಬಿಟ್ಟು ಬಂದು, ಬೆವರು ಸುರಿಸಿ ಹಗಲಿರುಳು ದುಡಿಯುವ ಈ ಕಾಯಕ ಜೀವಿಗಳ ಸ್ಥಿತಿ ಮಾತ್ರ ಇಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’.Last Updated 14 ಏಪ್ರಿಲ್ 2023, 0:45 IST