ಮಂಗಳವಾರ, ಜೂಲೈ 7, 2020
29 °C

ಸೌದಿಯಿಂದ ಬಂದ 180 ಪ್ರಯಾಣಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸೌದಿ ಅರೇಬಿಯಾದ ದಮ್ಹಾಮ್‌ನಿಂದ 180 ಪ್ರಯಾಣಿಕರಿದ್ದ ವಿಮಾನವು ಭಾನುವಾರ ಸಂಜೆ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ಸೌದಿ ಅರೇಬಿಯಾದ ಎಕ್ಸ್‌ಪರ್ಟೈಸ್‌ ಕಾಂಟ್ರಾಕ್ಟಿಂಗ್‌ನ ನಿರ್ದೇಶಕ ಕೆ.ಎಸ್.ಶೇಕ್ ಕರ್ನೈರೆ ವಿಮಾನದ ವ್ಯವಸ್ಥೆ ಮಾಡಿದ್ದರು.

ಸೌದಿ ಅರೇಬಿಯಾದ ಆಲ್‌ ಮುಜೈನ್ ಕಂಪೆನಿಯ ಝಕಾರಿಯಾ ಜೋಕಟ್ಟೆ ವ್ಯವಸ್ಥೆ ಮಾಡಿದ ಇನ್ನೊಂದು ವಿಮಾನವು ಸೋಮವಾರ ಬಂದಿಳಿಯಲಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು