ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಲಕ್ಷಾಂತರ ಜನರ ಹಸಿವು ತಣಿಸಿದ ಎಂ. ಫ್ರೆಂಡ್ಸ್

Published 19 ಆಗಸ್ಟ್ 2023, 16:12 IST
Last Updated 19 ಆಗಸ್ಟ್ 2023, 16:12 IST
ಅಕ್ಷರ ಗಾತ್ರ

ಸುಮಾರು ಐದೂವರೆ ವರ್ಷಗಳಿಂದ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ಬಳಿ ಪ್ರತಿದಿನ ನೂರಾರು ಜನರಿಗೆ ಸಂಜೆಯ ಉಪಾಹಾರ ನೀಡುವ ಕೆಲಸ ಮಾಡುತ್ತಿದೆ ಎಂ. ಫ್ರೆಂಡ್ಸ್ ಸಂಘಟನೆ. 3 ತಿಂಗಳ ಪ್ರಾಯೋಗಿಕ ಕಾರ್ಯಕ್ರಮವಾಗಿ ಆರಂಭಗೊಂಡಿದ್ದ ಈ ಕೆಲಸವೀಗ ಐದೂವರೆ ವರ್ಷಗಳಿಗೆ ಕಾಲಿಟ್ಟಿದೆ. ಇದುವರೆಗೂ 5 ಲಕ್ಷಕ್ಕೂ ಹೆಚ್ಚು ಬಡಜನರಿಗೆ ಸಂಜೆಯ ಉಚಿತ ಉಪಾಹಾರ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT