ಶನಿವಾರ, 19 ಜುಲೈ 2025
×
ADVERTISEMENT

ಕ್ರೀಡೆಗಳು

ADVERTISEMENT

Bridge Championships: ಭಾರತಕ್ಕೆ ಕಂಚಿನ ಪದಕ

ಭಾರತದ 31 ವರ್ಷದೊಳಗಿನವರ ಬ್ರಿಡ್ಜ್‌ ತಂಡವು ಇಟಲಿಯಲ್ಲಿ ನಡೆದ 19ನೇ ವಿಶ್ವ ಯುವ ತಂಡಗಳ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತು. 16 ವರ್ಷದೊಳಗಿನವರ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡಿತು.
Last Updated 19 ಜುಲೈ 2025, 14:36 IST
Bridge Championships: ಭಾರತಕ್ಕೆ ಕಂಚಿನ ಪದಕ

ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಭಾರತ

ಭಾರತ ತಂಡವು, ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್‌ ಮಿಶ್ರ ತಂಡ ಚಾಂಪಿಯನ್‌ಷಿಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ಶನಿವಾರ ಯುಎಇ ತಂಡವನ್ನು 110–83ರಿಂದ ಮಣಿಸಿ, ಕ್ವಾರ್ಟರ್‌ ಫೈನಲ್‌ ಟಿಕೆಟ್‌ ಖಚಿತಪಡಿಸಿಕೊಂಡಿತು.
Last Updated 19 ಜುಲೈ 2025, 14:08 IST
ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಭಾರತ

ಸ್ವಿಸ್‌ ಓಪನ್‌: ಖಾಡೆ–ಪ್ರಶಾಂತ್‌ ಜೋಡಿಗೆ ಸೋಲು

ಭಾರತದ ಅರ್ಜುನ್‌ ಖಾಡೆ ಮತ್ತು ವಿಜಯ ಸುಂದರ್ ಪ್ರಶಾಂತ್‌ ಜೋಡಿಯು ಸ್ವಿಜರ್ಲೆಂಡ್‌ನ ಸ್ಟಾದ್‌ನಲ್ಲಿ ನಡೆಯುತ್ತಿರುವ ಸ್ವಿಸ್‌ ಓಪನ್ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿತು.
Last Updated 19 ಜುಲೈ 2025, 14:05 IST
ಸ್ವಿಸ್‌ ಓಪನ್‌: ಖಾಡೆ–ಪ್ರಶಾಂತ್‌ ಜೋಡಿಗೆ ಸೋಲು

2036ರ ಒಲಿಂಪಿಕ್ಸ್‌ಗೆ ಸಿದ್ಧತೆ: ಅಮಿತ್‌ ಶಾ

Amit Shah Statement: ಭಾರತ 2036ರ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದ್ದು ಅಂದಾಜು 3,000 ಅಥ್ಲೀಟುಗಳಿಗೆ ತಿಂಗಳಿಗೆ ₹50,000 ದಂತೆ ನೆರವು ಒದಗಿಸಲಿದೆ. ಇದಕ್ಕಾಗಿ ವಿವರವಾದ ಮತ್ತು ವ್ಯವಸ್ಥಿತವಾದ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
Last Updated 18 ಜುಲೈ 2025, 23:49 IST
2036ರ ಒಲಿಂಪಿಕ್ಸ್‌ಗೆ ಸಿದ್ಧತೆ: ಅಮಿತ್‌ ಶಾ

ಫಿಡೆ ಮಹಿಳಾ ವಿಶ್ವಕಪ್‌ ಟೂರ್ನಿ: ಎಂಟರ ಘಟ್ಟಕ್ಕೆ ಭಾರತದ ನಾಲ್ವರು

ಟೈಬ್ರೇಕರ್‌ನಲ್ಲಿ ಒಲಿದ ಗೆಲುವು
Last Updated 18 ಜುಲೈ 2025, 19:42 IST
ಫಿಡೆ ಮಹಿಳಾ ವಿಶ್ವಕಪ್‌ ಟೂರ್ನಿ: ಎಂಟರ ಘಟ್ಟಕ್ಕೆ ಭಾರತದ ನಾಲ್ವರು

ದಾಖಲೆ ಉತ್ತಮಪಡಿಸಿಕೊಂಡ ಶ್ರೀಹರಿ

ವಿಶ್ವ ಯೂನಿವರ್ಸಿಟಿ ಗೇಮ್ಸ್‌: 200 ಮೀಟರ್ ಫ್ರೀಸ್ಟೈಲ್‌
Last Updated 18 ಜುಲೈ 2025, 16:16 IST
ದಾಖಲೆ ಉತ್ತಮಪಡಿಸಿಕೊಂಡ ಶ್ರೀಹರಿ

ಹಾಕಿ: ಭಾರತ ಎ ತಂಡಕ್ಕೆ ಸೋಲು

ಯುರೋಪ್‌ ಪ್ರವಾಸದಲ್ಲಿರುವ ಭಾರತ ‘ಎ’ ಪುರುಷರ ಹಾಕಿ ತಂಡವು ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ಬೆಲ್ಜಿಯಂ ಎದುರು 1–3 ಗೋಲುಗಳಿಂದ ಪರಾಭವಗೊಂಡಿತು.
Last Updated 18 ಜುಲೈ 2025, 15:53 IST
ಹಾಕಿ: ಭಾರತ ಎ ತಂಡಕ್ಕೆ ಸೋಲು
ADVERTISEMENT

ಜೂನಿಯರ್‌ ಬ್ಯಾಡ್ಮಿಂಟನ್‌: ಭಾರತ ಶುಭಾರಂಭ

ಭಾರತ ತಂಡ, ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್‌ ಮಿಶ್ರ ತಂಡ ಚಾಂಪಿಯನ್‌ಷಿಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ಶುಕ್ರವಾರ ಶ್ರೀಲಂಕಾ ತಂಡವನ್ನು 110–69 ರಿಂದ ಸೋಲಿಸಿತು.
Last Updated 18 ಜುಲೈ 2025, 14:01 IST
ಜೂನಿಯರ್‌ ಬ್ಯಾಡ್ಮಿಂಟನ್‌: ಭಾರತ ಶುಭಾರಂಭ

ಈಸ್ಟ್‌ ಬೆಂಗಾಲ್‌ಗೆ ಮೂರು ವಿದೇಶಿ ಆಟಗಾರರು

ಮುಂಬರುವ ಇಂಡಿಯನ್ ಸೂಪರ್ ಲೀಗ್‌ ಋತುವಿಗೆ ಮೂವರು ವಿದೇಶಿ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿರುವುದಾಗಿ ಈಸ್ಟ್‌ ಬೆಂಗಾಲ್ ತಂಡ ಶುಕ್ರವಾರ ಪ್ರಕಟಿಸಿದೆ.
Last Updated 18 ಜುಲೈ 2025, 13:42 IST
ಈಸ್ಟ್‌ ಬೆಂಗಾಲ್‌ಗೆ ಮೂರು ವಿದೇಶಿ ಆಟಗಾರರು

ಚೆಸ್‌: ಸೆಮಿಗೆ ಅರ್ಜುನ್‌, ಪ್ರಜ್ಞಾನಂದಗೆ ಸೋಲು

Chess Grand Slam: ಲಾಸ್‌ ವೇಗಸ್‌ ಫ್ರೀಸ್ಟೈಲ್‌ ಚೆಸ್‌ ಗ್ರ್ಯಾನ್‌ಸ್ಲಾಮ್‌ ಟೂರ್‌ನಲ್ಲಿ ಅರ್ಜುನ್ ಇರಿಗೇಶಿ ಅವರು ಉಜ್ಬೇಕಿಸ್ತಾನದ ಅಬ್ದುಸತ್ತಾರೋವ್‌ ವಿರುದ್ಧ ಗೆದ್ದು ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಪ್ರಜ್ಞಾನಂದ ಶ್ರೇಯಸ್ಸಿಗೆ ಸೋತು ಔಟ್ ಆದರು.
Last Updated 18 ಜುಲೈ 2025, 11:37 IST
ಚೆಸ್‌: ಸೆಮಿಗೆ ಅರ್ಜುನ್‌, ಪ್ರಜ್ಞಾನಂದಗೆ ಸೋಲು
ADVERTISEMENT
ADVERTISEMENT
ADVERTISEMENT