ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Exam Tips | ಗಣಿತ: ಅಭ್ಯಾಸ ಪುಸ್ತಕದ ಕಲಿಕೆ ಇರಲಿ

Published 15 ಮಾರ್ಚ್ 2024, 13:49 IST
Last Updated 15 ಮಾರ್ಚ್ 2024, 13:49 IST
ಅಕ್ಷರ ಗಾತ್ರ

ಗಣಿತ ವಿಶೇಷವಾದ ವಿಷಯ. ಉಳಿದ ವಿಷಯಗಳನ್ನು ಬಾಯಿಪಾಠ ಮಾಡಬಹುದು. ಆದರೆ, ಗಣಿತದಲ್ಲಿ ಪ್ರಶ್ನೆ, ಪ್ರಮೇಯ ಬಿಡಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಯ ಪರಿಕಲ್ಪನೆ, ಸೂತ್ರ ಬರೆದು ಕಲಿಯಬೇಕಾಗುತ್ತದೆ. ಗಣಿತಕ್ಕೆ ಅಭ್ಯಾಸ ಪುಸ್ತಕದ ಮೂಲಕ ಕಲಿಯುವ ಪರಿಪಾಠ ಬೆಳೆಸಿಕೊಳ್ಳಿ. ಪ್ರತಿ ಪ್ರಶ್ನೆಯನ್ನು 3–4 ಬಾರಿ ಬಿಡಿಸಿ ಮನದಟ್ಟು ಮಾಡಿಕೊಳ್ಳಿ. ಕಲಿಕೆಯಲ್ಲಿ ಹಿಂದಿರುವವರು ಸಹ ಕನಿಷ್ಠ 45 ಅಂಕ ತೆಗೆಯುವಷ್ಟು ಗಣಿತ ವಿಷಯ ಸುಲಭವಾಗಿರುತ್ತದೆ. ಈಗ ಬರೆದಿರುವ ನಾಲ್ಕು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯ ಶೇ 70ರಷ್ಟು ಪ್ರಶ್ನೆಗಳ ಮಾದರಿಯಲ್ಲೇ ಅಂತಿಮ ಪರೀಕ್ಷೆಯ ಪ್ರಶ್ನೆಗಳು ಇರುತ್ತವೆ– ವಾಸುದೇವ್‌ ರಾವ್‌, ಗಣಿತ ಶಿಕ್ಷಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT