ಮಂಗಳೂರು: ಇಲ್ಲಿನ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ನಂ.1 ಇದರ 12ನೇ ತರಗತಿ ಫಲಿತಾಂಶವು ಶೇ 100ರಷ್ಟಾಗಿದೆ.

ಒಟ್ಟು 46 ವಿದ್ಯಾರ್ಥಿಗಳಲ್ಲಿ ಆರು ಜನರು ಶೇ 90ಕ್ಕಿಂತ ಅಧಿಕ, 32 ವಿದ್ಯಾರ್ಥಿಗಳು ಶೇ75ರಿಂದ ಶೇ 89.9ರಷ್ಟು ಅಂಕ ಪಡೆದಿದ್ದಾರೆ. ಶ್ವೇತಾ ಕೆ (ಶೇ 96.4), ಎಂ.ಕೆ. ಸುಬ್ರಹ್ಮಣ್ಯ (ಶೇ 93.2), ಪ್ರಿಯಾಂಶು ಮಹವಾ (ಶೇ 93) ಮೊದಲ ಮೂರು ಸ್ಥಾನ ಪಡೆದಿದ್ದಾರೆ.

ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ನಂ.1 ಇದರ 10ನೇ ತರಗತಿ ಫಲಿತಾಂಶ ಕೂಡ ಶೇ 100ರಷ್ಟಾಗಿದೆ. 16 ವಿದ್ಯಾರ್ಥಿಗಳು ಶೇ 90ಕ್ಕೂ ಅಧಿಕ ಅಂಕ ಪಡೆದು ಎ1 ಗ್ರೇಡ್, 44 ವಿದ್ಯಾರ್ಥಿಗಳು ಎ2 ಗ್ರೇಡ್, 37 ವಿದ್ಯಾರ್ಥಿಗಳು ಬಿ1 ಗ್ರೇಡ್ ಪಡೆದಿದ್ದಾರೆ. ಮೆಹರ್ ಫಾತಿಮಾ (ಶೇ 95.67), ಗೌತಮ್ ಕೃಷ್ಣ (ಶೇ 95.5), ಎಚ್. ಸ್ಕಂದ (ಶೇ 94.83), ಅವ್ಯಕ್ತ್ ಎಸ್ (ಶೇ 93.83), ರಾದರಿ ಎಸ್‌ಎ (ಶೇ 93.67), ಸಮೃದ್ಧ್ ಪಿ (ಶೇ 93.33), ರೀತು ಚಾನ್ (ಶೇ 93.17) ಉತ್ತಮ ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.