ಭಾನುವಾರ, 21 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಎಲ್ ಕೆಜಿ, ಪಿಯುಸಿ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ವಿಸ್ತರಣೆ: ಮಧು ಬಂಗಾರಪ್ಪ

Karnataka Education: ಅಪೌಷ್ಟಿಕತೆ ಹೋಗಲಾಡಿಸಿ ಮಕ್ಕಳ ಕಲಿಕೆಗೆ ನೆರವಾಗಲು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 21 ಡಿಸೆಂಬರ್ 2025, 7:19 IST
ಎಲ್ ಕೆಜಿ, ಪಿಯುಸಿ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ವಿಸ್ತರಣೆ: ಮಧು ಬಂಗಾರಪ್ಪ

ಸಿಎಂ ಬದಲಾವಣೆ | ಕ್ಯಾಪ್ಟನ್‌ ಆಗಲು ಟಾಸ್‌ ಹಾಕಿದವರನ್ನೇ ಕೇಳಿ: ಸತೀಶ ಜಾರಕಿಹೊಳಿ

Karnataka Politics: ‘ಕ್ಯಾಪ್ಟನ್‌ ಆಗಲು ಟಾಸ್‌ ಹಾಕಿದವರು ಅವರಿಬ್ಬರೇ. ಹೆಡ್ ಬಿದ್ದಿದೆಯೋ ಅಥವಾ ಟೇಲ್ ಬಿದ್ದಿದೆಯೋ ಅವರನ್ನೇ ಕೇಳಿ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ‘ಮುಖ್ಯಮಂತ್ರಿ ಬದಲಾವಣೆ’ ವಿಚಾರವಾಗಿ ಸೂಚ್ಯವಾಗಿ ಪ್ರತಿಕ್ರಿಯಿಸಿದರು.
Last Updated 21 ಡಿಸೆಂಬರ್ 2025, 5:41 IST
ಸಿಎಂ ಬದಲಾವಣೆ | ಕ್ಯಾಪ್ಟನ್‌ ಆಗಲು ಟಾಸ್‌ ಹಾಕಿದವರನ್ನೇ ಕೇಳಿ: ಸತೀಶ ಜಾರಕಿಹೊಳಿ

ಬೆಳಗಾವಿ ಡಿ.ಸಿ ವಿರುದ್ಧ ಪ್ರಕರಣ ದಾಖಲಿಸಿ: ಸ್ಪೀಕರ್‌ಗೆ ಮಹಾರಾಷ್ಟ್ರ ಸಂಸದ ದೂರು

Dhairyasheel Mane: ಬೆಳಗಾವಿ ಪ್ರವೇಶ ನಿಷೇಧಿಸಿದ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ದೂರು ನೀಡಿದ್ದಾರೆ.
Last Updated 21 ಡಿಸೆಂಬರ್ 2025, 2:53 IST
ಬೆಳಗಾವಿ ಡಿ.ಸಿ ವಿರುದ್ಧ ಪ್ರಕರಣ ದಾಖಲಿಸಿ: ಸ್ಪೀಕರ್‌ಗೆ ಮಹಾರಾಷ್ಟ್ರ ಸಂಸದ ದೂರು

ಕೃಷಿ ಇಲಾಖೆ–ರೈತರ ನಡುವೆ ಅಂತರ ತಗ್ಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah: ಕೃಷಿ ಇಲಾಖೆ ಹಾಗೂ ರೈತರ ನಡುವಿನ ಅಂತರ ಕಡಿಮೆ ಮಾಡಬೇಕು. ಅಧಿಕಾರಿಗಳು ಕಚೇರಿಯಲ್ಲೇ ಕುಳಿತುಕೊಳ್ಳದೇ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ, ರೈತರನ್ನು ಜಾಗೃತಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದರು.
Last Updated 21 ಡಿಸೆಂಬರ್ 2025, 2:48 IST
ಕೃಷಿ ಇಲಾಖೆ–ರೈತರ ನಡುವೆ ಅಂತರ ತಗ್ಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ’ ರಚನೆ: ಸಿಎಂಗೆ ಆಗ್ರಹ

ಶಾಸಕರ ಪರವಾಗಿ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮನವಿ
Last Updated 21 ಡಿಸೆಂಬರ್ 2025, 2:32 IST
‘ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ’ ರಚನೆ: ಸಿಎಂಗೆ ಆಗ್ರಹ

ಪಿಜಿ ವೈದ್ಯಕೀಯ: ಡಿ.22ಕ್ಕೆ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ

Medical Seat Allotment: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಇದೇ 22ಕ್ಕೆ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
Last Updated 21 ಡಿಸೆಂಬರ್ 2025, 0:30 IST
ಪಿಜಿ ವೈದ್ಯಕೀಯ: ಡಿ.22ಕ್ಕೆ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ

ಅರಮನೆ ಬೆಳಕಿನಲ್ಲಿ ‘ಸ್ತುತಿ ಶಂಕರ’ ವೈಭವ

ಶೃಂಗೇರಿ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ
Last Updated 21 ಡಿಸೆಂಬರ್ 2025, 0:30 IST
ಅರಮನೆ ಬೆಳಕಿನಲ್ಲಿ ‘ಸ್ತುತಿ ಶಂಕರ’ ವೈಭವ
ADVERTISEMENT

ಸೂಕ್ತ ಸಮಯದಲ್ಲಿ ಇಬ್ಬರನ್ನೂ ಕರೆಸುವುದಾಗಿ ಹೈಕಮಾಂಡ್ ಹೇಳಿದೆ: ಡಿ.ಕೆ.ಶಿವಕುಮಾರ್‌

Siddaramaiah Vs DK Shivakumar: ‘ ‘ಸೂಕ್ತ ಸಮಯದಲ್ಲಿ ಇಬ್ಬರನ್ನೂ ಕರೆಯಿಸುವುದಾಗಿ ಹೈಕಮಾಂಡ್ ಹೇಳಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
Last Updated 21 ಡಿಸೆಂಬರ್ 2025, 0:30 IST
ಸೂಕ್ತ ಸಮಯದಲ್ಲಿ ಇಬ್ಬರನ್ನೂ ಕರೆಸುವುದಾಗಿ ಹೈಕಮಾಂಡ್ ಹೇಳಿದೆ: ಡಿ.ಕೆ.ಶಿವಕುಮಾರ್‌

ಮಂಗಳೂರು: ಶಾಂತಿ ಕಾಪಾಡಲು 895 ಮಂದಿಯಿಂದ ಮುಚ್ಚಳಿಕೆ

ಮುಚ್ಚಳಿಕೆ ನೀಡಿದವರಲ್ಲಿ 521 ಮಂದಿ ಹಿಂದೂಗಳು, 351 ಮಂದಿ ಮುಸ್ಲಿಮರು, 30 ಮಂದಿ ಇತರರು
Last Updated 21 ಡಿಸೆಂಬರ್ 2025, 0:30 IST
ಮಂಗಳೂರು: ಶಾಂತಿ ಕಾಪಾಡಲು 895 ಮಂದಿಯಿಂದ ಮುಚ್ಚಳಿಕೆ

ಇಂದು ಪಲ್ಸ್ ಪೋಲಿಯೊ: 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ

Pulse Polio Karnataka: ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಭಾನುವಾರ (ಡಿ.21) ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿದೆ.
Last Updated 21 ಡಿಸೆಂಬರ್ 2025, 0:20 IST
ಇಂದು ಪಲ್ಸ್ ಪೋಲಿಯೊ: 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ
ADVERTISEMENT
ADVERTISEMENT
ADVERTISEMENT